ನ್ಯೂಯಾರ್ಕ್: ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಿಕೊಳ್ಳಬೇಕೆ? ಹೊಸ ಸಂಗಾತಿಯೊಂದಿಗೆ ಯಾವುದೇ ಯೋಜನೆಯಿಲ್ಲದ ಆಕಸ್ಮಿಕ ಸಂಭೋಗ ಪ್ರಯತ್ನಿಸಿ ಎನ್ನುತ್ತದೆ ನೂತನ ಅಧ್ಯಯನವೊಂದು! ಪರಿಚಿತ ಮಹಿಳೆಗಿಂತಲೂ, ಆಕಸ್ಮಿಕ-ಗೊತ್ತಿಲ್ಲದ ಮಹಿಳೆಯೊಂದಿಗೆ ಪುರುಷರು ಒಳ್ಳೆಯ ಗುಣಮಟ್ಟದ ವಿರ್ಯಾಣುಗಳನ್ನು ಹೊರಸೂಸುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. “ಅಲ್ಲದೆ ಒಬ್ಬ ಮಹಿಳೆಯ ಸಂಪರ್ಕಕ್ಕೆ ಹಲವಾರು ಬಾರಿ ಬಂದ ಪುರುಷನಿಗೆ ಹೊಸ ಮಹಿಳೆಯ ಪರಿಚಯವಾದಾಗ ಅತಿ ಬೇಗನೆ ವಿರ್ಯಾಣುಗಳನ್ನು ಹೊರಹೊಮ್ಮುತ್ತಾನೆ” ಎಂದು ಕೂಡ ಒಹಿಯೋದ ವೂಸ್ಟರ್ ಕಾಲೇಜಿನ ತಂಡ ತಿಳಿಸಿದೆ. ಎವಲ್ಯೂಶನರಿ ಸೈಕಲಾಜಿಕಲ್ ಸೈನ್ಸ್ ಎಂಬ ಪತ್ರಿಕೆಯಲ್ಲಿ […]
↧