ಮೆಲ್ಬೊರ್ನ್: ಇದೊಂದು ವಿಚಿತ್ರ ಪ್ರಯೋಗ. ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮಾಗಮ. ಆಸ್ಟ್ರೇಲಿಯಾದ ಕಲಾವಿದನೊಬ್ಬ ಕೈಯಲ್ಲಿ ಕಿವಿಯೊಂದನ್ನು ಬೆಳೆಸಿಕೊಂಡು, ‘ವಿಶ್ವದ ಯಾವುದೋ ಮೂಲೆಯಿಂದಲೂ ಇಂಟರ್ನೆಟ್ ಸಹಾಯದಿಂದ ಕೇಳಿಸಿಕೊಳ್ಳಬಹುದಾದ ಸಾಧನ’ವೊಂದನ್ನು ಅಳವಡಿಸಿಕೊಂಡಿದ್ದಾನೆ! ಸುಮಾರು 20 ವರ್ಷಗಳ ಹಿಂದೆಯೇ ರೂಪುಗೊಂಡ ಇಂಥದ್ದೊಂದು ಯೋಜನೆಯನ್ನು ಕರ್ಟಿನ್ ವಿವಿಯ ‘ಪರ್ಯಾಯ ಅಂಗಾಂಗಗಳ ಪ್ರಯೋಗಾಲಯ’ದ ಮುಖ್ಯಸ್ಥ, ಕಲಾವಿದ ಸ್ಟೆಲಾರ್ಕ್ ಅವರು ಕಾರ್ಯಗತಗೊಳಿಸಿದ್ದಾರೆ. ಇದಕ್ಕವರು ಅಂತಾರಾಷ್ಟ್ರೀಯ ತಜ್ಞ ವೈದ್ಯರ ಸಹಾಯ ಪಡೆದಿದ್ದಾರೆ. ಕಿವಿಯಾಕಾರದ ಸಾಧನವೊಂದನ್ನು ತಜ್ಞರು ಸ್ಟೆಲಾರ್ಕ್ ಕೈಯೊಳಗೆ ಅಳವಡಿಸಿದ್ದಾರೆ. ಐದಾರು ತಿಂಗಳಲ್ಲಿ ಈ ರಚನೆಯ […]
↧