ಇತ್ತೀಚೆಗೆ ನಾನಾ ಬಗೆಯ, ವಿಶಿಷ್ಟ ವಿನ್ಯಾಸದ ಮೊಬೈಲ್ ಗಳು ಮಾರುಕಟ್ಟೆಗೆ ಬರುತ್ತಿವೆ. ಇದರ ಜತೆಗೆ ದರಗಳ ಸ್ಪರ್ಧೆಯೂ ಸಾಮಾನ್ಯ. ಆದರೆ ಲಾಸ್ಏಂಜಲೀಸ್ ಮೂಲದ ಬ್ರಿಕ್ಕ್ ಕಂಪನಿ ಬರೋಬ್ಬರಿ 1.3 ಕೋಟಿ ರೂಪಾಯಿ ಮೌಲ್ಯದ ಐ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ಕಾರಣವಾಗಿದೆ. ಹೌದು. ಈ ಐ ಫೋನ್ ಚಿನ್ನ, ಪ್ಲಾಟಿನಂ ಹಾಗೂ ವಜ್ರಗಳಿಂದ ತಯಾರಾಗಿದ್ದು ಈ ಪ್ರತಿಷ್ಠಿತ ಮೊಬೈಲ್‌ಗಳು ಸುಮಾರು 51 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿಯೂ ಸಿಗಲಿವೆ. ಲೈಫ್‌ಸ್ಟೈಲ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ […]
↧