ಇಂದಿನ ವೇಗವಾದ ಜಗತ್ತಿನಲ್ಲಿ ಪ್ರತಿಯೊಬ್ಬನೂ ಓಡುತ್ತಿದ್ದಾನೆ. ಪುರುಷರೊಂದಿಗೆ ಮಹಿಳೆಯರಿಗೂ ಹಲವು ಜವಾಬ್ದಾರಿಗಳು ಇರುತ್ತವೆ. ದಿನವೆಲ್ಲ ದುಡಿಯುವುದರಿಂದ ದಣಿವು ಹಾಗೂ ಉದಾಸೀನತೆ ಉಂಟಾಗುತ್ತದೆ. ಹಸಿವು ಆಗುವುದಿಲ್ಲ, ನಿದ್ರೆ ಬರುವುದಿಲ್ಲ, ಮನಸ್ಸು ಸಂಶಯಗ್ರಸ್ತವಾಗಿರುತ್ತದೆ. ಆಗೇನು ಮಾಡಬಹುದು? ಆಶಾವಾದಿಯಾಗಿರಿ: ಪ್ರತಿಯೊಂದು ಸಂಗತಿ ಬಗೆಗೂ ಆಶಾವಾದಿಗಳಾಗಿರಿ. ನಿತ್ಯದ ಕೆಲಸಗಳ ಕ್ರಮಾನುಸಾರ ಪಟ್ಟಿ ತಯಾರಿಸಿ. ತಮಗೆ ಸಿಗಬೇಕಾದ, ಮಾಡಬೇಕಾದ ಸಂಗತಿಗಳನ್ನು ಅವುಗಳ ಪ್ರಾಮುಖ್ಯತೆಗೆ ಅನುಸಾರವಾಗಿ ಬರೆದಿಡಿ. ಸಂಗೀತ, ಬಣ್ಣ: ಸುಗಮ ಸಂಗೀತ, ಫಾಸ್ಟ್ ಮ್ಯೂಸಿಕ್, ಲಯಬದ್ಧ ಸ್ವರಗಳು ಉತ್ಸಾಹವನ್ನು ತುಂಬುತ್ತವೆ. ಹಳದಿ, ಕೆಂಪು, ಅರೆ […]
↧