ಸದ್ಯ ಅಧ್ಯಯನದ ದೃಷ್ಟಿಯಿಂದ ಮಾತ್ರ ಬಳಸಲು ಅರ್ಹವಾಗಿರುವ ಈ ಕೃತಕ ಹೃದಯ ಮುಂದೊಂದು ದಿನ ಮಾನವನ ಜೀವ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಬಹುದೆಂದೇ ವಿಜ್ಞಾನ ಜಗತ್ತಿನಲ್ಲಿ ವಿಶ್ಲೇಷಿಸಲಾಗುತ್ತಿದೆ. *** ಹಸುವಿನ ಹೃದಯದ ಕಾಂಡಕೋಶದಿಂದ ತಯಾರಿಸಲಾದ ಕೃತಕ ಕವಾಟ ಅಳವಡಿಸಿ ಚೆನ್ನೈನಲ್ಲಿ ವೃದ್ಧೆಯೊಬ್ಬರಿಗೆ ಪುನರ್ಜನ್ಮ ಕಲ್ಪಿಸಿದ ಕೆಲ ದಿನಗಳಲ್ಲೇ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಕೂಡ ಇಂಥದ್ದೇ ಕ್ರಾಂತಿ ಮಾಡಿದ್ದಾರೆ. ಕೃತಕ ಮಾನವ ಹೃದಯ ಅಭಿವೃದ್ಧಿಪಡಿಸುವ ಮೂಲಕ ವೈದ್ಯ ಲೋಕದಲ್ಲಿ ಪವಾಡ ಸೃಷ್ಟಿಸಿದ್ದಾರೆ. ಸದ್ಯ ಅಧ್ಯಯನದ ದೃಷ್ಟಿಯಿಂದ ಮಾತ್ರ ಬಳಸಲು ಅರ್ಹವಾಗಿರುವ […]
↧