ಚೀನಾದ ಪ್ರಮುಖ ದೂರಸಂಪರ್ಕಗಳ ಉಪಕರಣ, ಟರ್ಮಿನಲ್ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ಫಿಕಾಂ, ಭಾರತದಲ್ಲಿ ತನ್ನ ಹೊಸ 4ಜಿ ಎಲ್ಟಿಇ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಫಿಕಾಂ ಎನರ್ಜಿ 653ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಅನೇಕ ವೈಶಿಷ್ಟ್ಯತೆಗಳಿಂದ ಕೂಡಿರುವ, ಕ್ವಾಲ್ಕಾಂ ಟೆಕ್ನಾಲಜೀಸ್ ಇಂಕ್. (ಕ್ಯೂಟಿಐ)ನಿಂದ ಕ್ವಾಲ್ಕಾಂ ಉಲ್ಲೇಖಿತ ವಿನ್ಯಾಸವನ್ನು ಆಧರಿಸಿದ ಈ ಸ್ಮಾರ್ಟ್ಫೋನ್, 1280 x 720 ಪಿಕ್ಸೆಲ್ಗಳ ರೆಸಲ್ಯೂಷನ್ (ಐಪಿಎಸ್) ಜೊತೆಗೆ, 5.0 ಇಂಚುಗಳ ಹೆಚ್ಡಿ ಡಿಸ್ಪ್ಲೆಗಳನ್ನು ಹೊಂದಿದೆ ಹಾಗೂ 4ಜಿ ಎಲ್ಟಿಇ ತಂತ್ರಜ್ಞಾನದ ಜೊತೆ ಕ್ವಾಲ್ಕಾಂಲ ಸ್ನ್ಯಾಪ್ಡ್ರ್ಯಾಗನ್™ 210 […]
↧