ಹೋಮ್ಲಿ ಎನಿಸುವ ಜಿಬೊ ನಿಮ್ಮ ಗೆಳೆಯ/ಗೆಳತಿಯಾಗಿ, ಮನೆಯ ಕಾವಲುಗಾರನಾಗಿ, ಹಿರಿಯಜ್ಜನಾಗಿ, ಮನೆಯಲ್ಲಿರೋ ಪುಟ್ಟ ಮಗುವಿಗೆ ಅಜ್ಜಿಯಾಗಿ ಹೀಗೆ ಬಹುಪಾತ್ರಗಳನ್ನು ನಿರ್ವಹಿಸಬಲ್ಲದು. ರೊಬೋಟ್ ಅಂದ್ರೆ ಹೇಳಿದ್ದನ್ನು ಮಾಡುವ ಯಂತ್ರ, ಅದು ತಾನಾಗಿಯೇ ಏನೂ ಮಾಡುವುದಿಲ್ಲ ಎಂಬ ಕಾಲ ಹೋಯಿತು. ಹೇಳಿದ್ದನ್ನು ಮಾಡುವ ಜೊತೆ ಏನು ಮಾಡಬೇಕೆಂದು ಹೇಳುವಷ್ಟು ಜಾಣ ರೊಬೋಟ್ಸ್ ಬಂದಿವೆ. ಕಚೇರಿ, ಕಾರ್ಖಾನೆಗಳಲ್ಲಷ್ಟೆ ಅಲ್ಲ, ಮನೆಯೊಳಗೂ ಬಂದಿವೆ. ಇಂಥ ರೊಬೊಟ್‍ಗಳನ್ನು ಸೋಷಿಯಲ್ ರೊಬೋಟ್ ಎನ್ನುತ್ತಾರೆ. ಈಗ ಸದ್ಯ ಪುಟ್ಟ ಕಂದನ ರೀತಿಯಲ್ಲಿ ಜಿಬೊ ಎಂಬ ಸೋಷಿಯಲ್ ರೊಬೋಟ್ […]
↧