‘ಮಿಸ್ಟರ್ ಬೀನ್’ ಎಂಬ ಹೆಸರು ಕೇಳಿದಾಕ್ಷಣ ಮುಖದಲ್ಲಿ ಮುಗುಳ್ನಗು ಮೂಡದಿರಲು ಸಾಧ್ಯವೇ ಇಲ್ಲ. ಇವನ ಮುಖ ಪರಿಚಯವಿಲ್ಲದ ಮಕ್ಕಳಿರಲಿಕ್ಕಿಲ್ಲ. ಪುಟ್ಟ ಮಕ್ಕಳ ಅಪ್ಪ-ಅಮ್ಮ ಮತ್ತು ಅವರ ಅಪ್ಪಪ್ಪ-ಅಮ್ಮಮ್ಮನವರಿಗೆಲ್ಲ ಚಿರಪರಿಚಿತ ಈ ಮಿ. ಬೀನ್. ತನ್ನ ವಿಚಿತ್ರ, ವಿಭಿನ್ನ, ವಿಶಿಷ್ಟ, ವಿನೋದಮಯ ಹಾವಭಾವ, ಆಂಗೀಕ ಅಭಿನಯದಿಂದ, ತುಂಟತನ, ತರಲೆ, ಮುಗ್ಧತೆಗಳಿಂದ ನೋಡುಗರನ್ನು ನಗೆಗಡಲಲ್ಲಿ ಮುಳುಗಿಸುವ ಇವರ ಕಾರ್ಟೂನ್ ಷೋಗಳು ಎಲ್ಲರಿಗೂ ಅಚ್ಚುಮೆಚ್ಚು. ಜಗತ್ತಿನ ಹಲವಾರು ದೇಶಗಳ ನೂರಾರು ಛಾನೆಲ್ ಗಳಲ್ಲಿ ಪ್ರತಿದಿನ ಇವರ ಕಾಮಿಡಿ, ಕಾರ್ಟೂನ್ ಷೋಗಳು ಪ್ರಸಾರವಾಗುತ್ತಲೇ […]
↧