ಷೇರು ಮಾರುಕಟ್ಟೆ ಎಂಬುದು ಕುದುರೆ ರೇಸ್ ಇದ್ದ ಹಾಗೆ ಎಂಬುದು ಕೆಲವರ ಅಭಿಪ್ರಾಯ. ಕೆಲವೊಮ್ಮೆ ಈ ಮಾತು ಸತ್ಯ ಎನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಜಾಗತಿಕ ಷೇರು ಮಾರುಕಟ್ಟೆ ಹಾಗೂ ಚೀನಾ ಮಾರುಕಟ್ಟೆ ಸೂಚ್ಯಂಕ ಪಾತಳಕ್ಕೆ ಇಳಿಯುತ್ತಿದ್ದಂತೆ ಚೀನಾದ ಅತಿ ಶ್ರೀಮಂತ ವ್ಯಕ್ತಿ ಒಂದೇ ದಿನದಲ್ಲಿ 3.6 ಶತಕೋಟಿ ಡಾಲರ್ ಕಳೆದುಕೊಂಡಿದ್ದಾನೆ. ಹೌದು. ಕಳೆದ ಹಲವು ದಿನಗಳಿಂದ ಏರಿಳಿತ ಕಾಣುತ್ತಿರುವ ಷೇರು ಮಾರುಕಟ್ಟೆ ಸೋಮವಾರ ಪಾತಾಳಕ್ಕಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಸ್ತಿ ಹಾಗೂ ಮನರಂಜನೆ ಕಂಪನಿ ಡಲಿಯಾನ್ ವಾಂಡದ […]
↧