ಲಂಡನ್: ಕಂಠಪೂರ್ತಿ ಕುಡಿದಿದ್ದಲ್ಲದೆ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಜತೆಗಿದ್ದ ಪ್ರೇಯಸಿ ಜತೆ ಸೆಕ್ಸ್ ನಲ್ಲಿ ನಿರತನಾಗಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸಿ ಕಾರು ಭೀಕರ ಅಪಘಾತಕ್ಕೀಡಾಗಿ ಪ್ರೇಯಸಿ ಸಾವಿಗೆ ಕಾರಣನಾದ ಭಾರತೀಯನಿಗೆ ಲಂಡನ್ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಶ್ಚಿಮ ಸಸೆಕ್ಸ್ ಭಾಗದಲ್ಲಿ ವಾಸವಿದ್ದ 36 ವರ್ಷದ ಮಿನೇಶ್ ಪರ್ಬತ್ ಕಾರು ಓಡಿಸುವುದನ್ನು ಬಿಟ್ಟು ಜೊತೆಗಿದ್ದ ಪ್ರೇಯಸಿ ಜೊತೆ ಪ್ರಣಯಕ್ಕೆ ಜಾರಿದ್ದ. ಹೀಗಾಗಿ ಕಾರು ಭೀಕರ ರಸ್ತೆ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ತೀವ್ರವಾಗಿ […]
↧