Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ಸಿಲಿಕಾನ್ ವ್ಯಾಲಿ: ಮೋದಿ ಸ್ವಾಗತಕ್ಕೆ 40 ಸಾವಿರಕ್ಕೂ ಅಧಿಕ ಮಂದಿ ನೋಂದಣಿ

ನ್ಯೂಯಾರ್ಕ್, ಆ.26: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 27ರಂದು ನೀಡಲಿರುವ ಅಮೆರಿಕ ಭೇಟಿಯ ವೇಳೆ ಸಿಲಿಕಾನ್ ವ್ಯಾಲಿಯಲ್ಲಿ ಆಯೋಜಿಸಲಾಗುವ ಸಮಾರಂಭವನ್ನುದ್ದೇಶಿಸಿ ಮಾಡುವ ಭಾಷಣವನ್ನು ಆಲಿಸಲು 40 ಸಾವಿರಕ್ಕೂ ಅಧಿಕ ಮಂದಿ ಹೆಸರು...

View Article


ಮಿಲಿಯನ್ ಡಾಲರ್ ಬೇಬಿ ಮರ್ಲಿನ್ ಮನ್ರೋ

ಇಂಗ್ಲೆಂಡಿನ ಗತಿಸಿದ ರಾಜಕುಮಾರಿ ಡಯಾನಾ ಥರವೇ ನಟಿ ಮರ್ಲಿನ್ ಮನ್ರೋ ಕೂಡ ಅಗಣಿತ ಸುದ್ದಿಯ ಗಣಿ. ಇವರಿದ್ದರೂ ಸುದ್ದಿ, ಸತ್ತರೂ ಸುದ್ದಿ, ಈಗ ಲೇಟೆಸ್ಟ್ ವಿಚಾರ. ಮನ್ರೋ ಧರಿಸಿದ್ದ ಕಪ್ಪು ಫ್ಲಾಪ್ಪಿ ಹ್ಯಾಟ್ ಹರಾಜಿಗಿದೆ. ಹರಾಜು ಕಟ್ಟೆಯ ಕೂಗು 22...

View Article


ಬಾಹ್ಯಾಕಾಶ ನಿಲ್ದಾಣಕ್ಕೆ ಮದ್ಯ ಒಯ್ದು ಪರೀಕ್ಷೆ ನಡೆಸಲು ಮುಂದಾದ ಜಪಾನ್ !

ಕೇಪ್ ಕೆನವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮದ್ಯ ಒಯ್ದು ಪರೀಕ್ಷೆ ನಡೆಸಲು ಜಪಾನ್ ಮುಂದಾಗಿದೆ. ಹಾಗಂತ ಈ ಮದ್ಯವು ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಕುಡಿಯಲು ಅಲ್ಲ! ಬದಲಾಗಿ, ಭೂಮಿಯಲ್ಲಿದ್ದಾಗ ಮತ್ತು ಅಂತರಿಕ್ಷದಲ್ಲಿರುವಾಗ...

View Article

ಸಮುದ್ರ ಮಟ್ಟ ಏರಿಕೆ: ನಾಸಾ ವಿಜ್ಞಾನಿಗಳು

ವಾಷಿಂಗ್ಟನ್, ಆ.27: ಜಗತ್ತಿನಾದ್ಯಂತ ಸಮು್ರಗಳ ಮಟ್ಟಗಳಲ್ಲಿ ಏರಿಕೆ ಕಂಡು ಬರುತ್ತಿದೆ ಹಾಗೂ ಉಪಗ್ರಹಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಮುಂದಿನ 100ರಿಂದ 200 ವರ್ಷಗಳ ಅವಧಿಯಲ್ಲಿ ಒಂದು ಮೀಟರ್ ಅಥವಾ ಹೆಚ್ಚಿನ ಪ್ರಮಾಣದಲ್ಲಿ...

View Article

ಪಾಕ್: ಗೀಲಾನಿ ಬಂಧನಕ್ಕೆ ಆದೇಶ

ಇಸ್ಲಾಮಾಬಾದ್, ಆ.27: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗೀಲಾನಿಯವರನ್ನು ಬಂಧಿಸುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಗುರುವಾರ ಆದೇಶ ಹೊರಡಿಸಿದೆ. ಪಾಕ್‌ನ ನ್ಯಾಶನಲ್ ಇನ್ಸೂರೆನ್ಸ್ ಲಿಮಿಟೆಡ್...

View Article


ಭಾರತೀಯ ವಿಜ್ಞಾನಿಗೆ ಸುನ್‌ಹಾಕ್ ಶಾಂತಿ ಪ್ರಶಸ್ತಿ

ಸಿಯೋಲ್, ಆ. 28: ಖ್ಯಾತ ಭಾರತೀಯ ಕೃಷಿ ವಿಜ್ಞಾನಿ ಡಾ. ಮೊದಡುಗು ವಿಜಯ ಗುಪ್ತರಿಗೆ ಶುಕ್ರವಾರ ಸುನ್‌ಹಾಕ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪ್ರಶಸ್ತಿಯನ್ನು ಅವರು ಕಿರಿಬಾತಿ ಐಲ್ಯಾಂಡ್ಸ್‌ನ ಅಧ್ಯಕ್ಷರೊಂದಿಗೆ ಹಂಚಿಕೊಂಡಿದ್ದಾರೆ. 76...

View Article

ಕಂಠಪೂರ್ತಿ ಕುಡಿದು, ಕಾರಿನಲ್ಲಿ ಸೆಕ್ಸ್ ಮಾಡಿದ್ದ ಭಾರತೀಯನಿಗೆ 7 ವರ್ಷ ಜೈಲು ಶಿಕ್ಷೆ

ಲಂಡನ್: ಕಂಠಪೂರ್ತಿ ಕುಡಿದಿದ್ದಲ್ಲದೆ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಜತೆಗಿದ್ದ ಪ್ರೇಯಸಿ ಜತೆ ಸೆಕ್ಸ್ ನಲ್ಲಿ ನಿರತನಾಗಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸಿ ಕಾರು ಭೀಕರ ಅಪಘಾತಕ್ಕೀಡಾಗಿ ಪ್ರೇಯಸಿ ಸಾವಿಗೆ ಕಾರಣನಾದ ಭಾರತೀಯನಿಗೆ...

View Article

ಲಿಂಗ ತಾರತಮ್ಯ ಸರಿಪಡಿಸಲು ಟ್ವಿಟ್ಟರ್ ಮಹಿಳಾ ಉದ್ಯೋಗಿಗಳ ನೇಮಕ

ವಾಷಿಂಗ್ಟನ್ : ಪುರುಷರು ಮತ್ತು ಮಹಿಳೆಯರ ನಡುವಿನ ಅಂತರವನ್ನು ಸರಿಪಡಿಸಲು ಟ್ವಿಟ್ಟರ್ ಮುಂದಿನ ವರ್ಷದಲ್ಲಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಟ್ವಿಟ್ಟರ್ ಸಾಮಾಜಿಕ ಜಾಲತಾಣ ಸಂಸ್ಥೆ ನಿರ್ಧರಿಸಿದೆ. ಮುಂದಿನ ವರ್ಷ ಶೇಕಡಾ...

View Article


ಮೂವರು ಅಲ್ ಜಜೀರಾ ಪತ್ರಕರ್ತರಿಗೆ ಮೂರು ವರ್ಷ ಜೈಲು ಶಿಕ್ಷೆ

ಕೈರೋ: ಈಜಿಪ್ಟ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ ಎಂಬಂತಹ ಸುಳ್ಳು ಚಿತ್ರಣಗಳನ್ನು ನೀಡಲಾಗಿದೆ ಎಂಬ ಆರೋಪ ಹಾಗೂ ಭಯೋತ್ಪಾದನೆ ಸಂಬಂಧದಲ್ಲಿ ಬಹಿಷ್ಕೃತಗೊಂಡಿರುವ ಮುಸ್ಲಿಂ ಬ್ರದರ್ಹುಡ್ ಗೆ ಬೆಂಬಲ ನೀಡಿದ್ದ ಆರೋಪದ ಮೇಲೆ ಮೂವರು ಅಲ್ ಜಜೀರಾ...

View Article


ಶಾಂತಿ ಯತ್ನಗಳಿಗೆ ಧಕ್ಕೆ: ಭಾರತದ ವಿರುದ್ಧ ಪಾಕ್ ಆರೋಪ

ಇಸ್ಲಾಮಾಬಾದ್, ಆ.29: ಶಾಂತಿಯತ್ನಗಳಿಗೆ ಭಾರತವು ಧಕ್ಕೆಯುಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಒಳಗೊಂಡಿರುವುದನ್ನು ಆಕ್ಷೇಪಿಸುವ ಮೂಲಕ ಭಾರತವು ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆಯನ್ನು...

View Article

ಇರಾನ್ ಅಣು ಒಪ್ಪಂದ :‘ಭಯೋತ್ಪಾದನೆಗೆ ಇಂಧನ’: ನೆತನ್ಯಾಹು

ಫ್ಲೋರೆನ್ಸ್(ಇಟಲಿ) ಆ.30: ಇರಾನ್‌ನ ಪರಮಾಣು ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಏರ್ಪಡಿಸುವ ಒಪ್ಪಂದವು ಜಾಗತಿಕ ಭಯೋತ್ಪಾದನೆಯನ್ನು ಹೆಚ್ಚಿಸುವಲ್ಲಿ ಇರಾನ್ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಇಸ್ರೇ್ನ ಪ್ರಧಾನಿ...

View Article

ಸೌದಿ ತೈಲ ಕಂಪೆನಿಯಲ್ಲಿ ಬೆಂಕಿ; 11 ಮಂದಿ ಬಲಿ

ದುಬೈ, ಆ.30: ಸೌದಿ ಅರೇಬಿಯದ ತೈಲ ಕಂಪೆನಿ ಸೌದಿ ಅರಮ್ಕಗೆ ಸೇರಿದ ವಸತಿ ಸಂಕೀರ್ಣದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕಕ್ಕೆ ಕನಿಷ್ಠ ಇಬ್ಬರು ಬಲಿಯಾಗಿದ್ದು, ಇತರ 70 ಮಂದಿ ಗಾಯಗೊಂಡಿ ದ್ದಾರೆ ಎಂದು ಸೌದಿ ನಾಗರಿಕ ರಕ್ಷಣಾ...

View Article

ನೇತಾಜಿ ಸಾವಿನ ದಾಖಲೆ ಬಹಿರಂಗಪಡಿಸಲು ಕುಟುಂಬಿಕರಿಂದ ಬ್ರಿಟನ್‌ಗೆ ಒತ್ತಾಯ

ಬರ್ಲಿನ್, ಆ.30: ನೇತಾಜಿ ಸುಭಾಶ್ಚಂದ್ರ ಬೋಸ್ ರಹಸ್ಯ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವಂತೆ ನೇತಾಜಿ ಕುಟುಂಬದ ಸದಸ್ಯರು ಬ್ರಿಟನ್ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನೇತಾಜಿಯವರ ಮೊಮ್ಮಗ ಸೂರ್ಯ ಕುಮಾರ್ ಬೋಸ್ ಪ್ರಧಾನಿ ನರೇಂದ್ರ...

View Article


ತಾಯ್ನಡಿಗೆ ಖಾತೆ ವಿವರ ನೀಡುವಂತೆ ಭಾರತೀಯರಿಗೆ ಸ್ವಿಸ್‌ಬ್ಯಾಂಕ್ ಮನವಿ

ಜುರಿಚ್/ಲಂಡನ್, ಆ.30: ಕಪ್ಪುಹಣಕ್ಕೆ ಸಂಬಂಧಪಟ್ಟ ಹೊಸ ನೀತಿಗೆ ಬೆದರಿರುವ ಅನೇಕ ಸ್ವಿಸ್ ಹಾಗೂ ಯುರೋಪಿ ಯನ್ ಬ್ಯಾಂಕ್‌ಗಳು ಭಾರತೀಯ ಗ್ರಾಹಕರು ತಮ್ಮ ಖಾತೆಗಳ ವಿವರಗಳನ್ನು ಭಾರತದಲ್ಲಿನ ತೆರಿಗೆ ಪ್ರಾಧಿಕಾರಗಳಿಗೆ ಒದಗಿಸು ವಂತೆ ಕೇಳಿಕೊಂಡಿವೆ....

View Article

ಭಾರತದೊಂದಿಗೆ ಮಾತುಕತೆಗೆ ಸಿದ್ದ: ಪಾಕ್ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್:  ಪಾಕಿಸ್ತಾನ ಭಾರತದೊಂದಿಗೆ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲು ಸಿದ್ಧವಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಯುಎಸ್ ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಸಾನ್ ರೈಸ್ ಗೆ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ...

View Article


ಚೀನಾ ಸೇನೆಯ 1.7 ಲಕ್ಷ ಅಧಿಕಾರಿಗಳಿಗೆ ಕೊಕ್?

ಬೀಜಿಂಗ್, ಸೆ. 5: ತನ್ನ 23 ಲಕ್ಷ ಬಲದ ಸೇನೆಯ ಗಾತ್ರವನ್ನು ಕಡಿತ ಮಾಡಲು ಮುಂದಾಗಿರುವ ಚೀನಾ, ಸುಮಾರು 1.70 ಲಕ್ಷ ಅಧಿಕಾರಿಗಳಿಗೆ ನಿವೃತ್ತಿ ನೀಡಲಿದೆ. ಪ್ರಪಂಚದ ಅತ್ಯಂತ ದೊಡ್ಡ ಸೇನೆಯು ಈಗ ಅಸ್ತಿತ್ವದಲ್ಲಿರುವ ತನ್ನ ಏಳು ಕಮಾಂಡ್‌ಗಳ ಪೈಕಿ...

View Article

ಚೀನಾದ ಯುನಾನ್ ಪ್ರಾಂತ್ಯದ ಅಪಾಯಕಾರಿ ಲಿ ಮಿಂಗ್ ಪರ್ವತಶ್ರೇಣಿಯಲ್ಲಿರುವ ಬೆಟ್ಟಗಳನ್ನು...

ಬೀಜಿಂಗ್: ಪರ್ವತಾರೋಹಿಗಳಿಗೆ ಅತಿ ಅಪಾಯಕಾರಿಯೆಂದೇ ಹೇಳಲಾಗುವ ಚೀನಾದ ಯುನಾನ್ ಪ್ರಾಂತ್ಯದ ಲಿ ಮಿಂಗ್ ಪರ್ವತಶ್ರೇಣಿಯಲ್ಲಿರುವ ಬೆಟ್ಟಗಳನ್ನು ಬರಿಗೈಯಲ್ಲಿ ಏರಿ ಸ್ವಿಜರ್ಲೆಂಡ್​ನ 33ರ ಹರೆಯದ ಯುವತಿ ರಹೇಲ್ ಸ್ಚೆಲ್ಬ್ ಅಚ್ಚರಿ ಮೂಡಿಸಿದ್ದಾರೆ....

View Article


ರಕ್ತದೋಕುಳಿಯಲ್ಲಿ ಮಿಂದೆದ್ದ ಯುವಕ ಯುವತಿಯರು!

ಆಮ್‍ಸ್ಟರ್‍ಡ್ಯಾಮ್: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ರಕ್ತದಲ್ಲಿ ಸ್ನಾನಮಾಡುವುದನ್ನು ಕೇಳಿದ್ದೇವೆ. ಇದೀಗ ಈ ಆಚರಣೆ ಕ್ಲಬ್ ಪಾರ್ಟಿಗೂ ಬಂದಿದ್ದು, ಫೇಸ್‍ಬುಕ್‍ನಲ್ಲಿ ಇಂತಹ ಫೋಟೋಗಳು ಹರಿದಾಡುತ್ತಿವೆ. ಹೌದು....

View Article

ಹೆಚ್ಚೆಚ್ಚು ತಿನ್ನಬೇಡಿ..ತಿಂದರೆ ಸಾವು ಖಚಿತ ! ಇಲ್ಲೊಬ್ಬಳು 20 ವರ್ಷದ ಯುವತಿ ತಿಂದೂ...

ಲಂಡನ್: ಬಾಯಿ ಚಪಲಕ್ಕೆ ಸಿಕ್ಕಿದ್ದನ್ನೆಲ್ಲಾ ತಿಂದು ತೇಗುವವರು ನೀವಾಗಿದ್ದರೆ ಸ್ವಲ್ಪ ಎಚ್ಚರದಿಂದಿರಿ. ಇಲ್ಲಾಂದ್ರೆ ಸಾವು ನಿಮ್ಮನ್ನೂ ಬಂದು ಕಾಡಬಹುದು. ಹೌದು, ಲಂಡನ್‍ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ತಿಂದು ತಿಂದು 254 ಕೆಜಿ ತೂಕ...

View Article

ಈ ಕುಟುಂಬದವರ ಮುಖ ಸೇರಿದಂತೆ ದೇಹದೆಲ್ಲೆಡೆ ಕೂದಲು ಬೆಳೆಯುತ್ತೆ ! ಈ ವಿಡಿಯೋ ನೋಡಿ…

ಮೆಕ್ಸಿಕೋ ಸಿಟಿ: ಮೆಕ್ಸಿಕೋದ ಒಂದು ನಗರದಲ್ಲಿ ವಿಶೇಷವಾದ ಕುಟುಂಬವಿದೆ. ಈ ಕುಟುಂಬದ ಎಲ್ಲ ಸದಸ್ಯರ ಮುಖದಲ್ಲಿ ಕೂದಲು ಬೆಳೆಯುತ್ತಿದೆ. ತೋಳದ ಮೇಲೆ ಹೇಗೆ ಕೂದಲು ಬೆಳೆಯುತ್ತದೋ ಅದೇ ರೀತಿಯಾಗಿ ಇವರ ಮುಖದಲ್ಲಿ ಕೂದಲು ಬೆಳೆಯುತ್ತಿರುವುದು ವಿಶೇಷ....

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>