ಫ್ಲೋರೆನ್ಸ್(ಇಟಲಿ) ಆ.30: ಇರಾನ್‌ನ ಪರಮಾಣು ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಏರ್ಪಡಿಸುವ ಒಪ್ಪಂದವು ಜಾಗತಿಕ ಭಯೋತ್ಪಾದನೆಯನ್ನು ಹೆಚ್ಚಿಸುವಲ್ಲಿ ಇರಾನ್ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಇಸ್ರೇ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿಪ್ರಾಯಿಸಿದ್ದಾರೆ. ಒಪ್ಪಂದದಡಿ ಇರಾನ್ ವಿರುದ್ಧದ ನಿರ್ಬಂಧಗಳು ತೆರವುಗೊಂಡಲ್ಲಿ ಆ ರಾಷ್ಟ್ರಕ್ಕೆ ಕೋಟ್ಯಂತರ ಡಾಲರ್‌ಗಳ ನೆರವು ದೊರೆತು ಜಾಗತಿಕವಾಗಿ ಭಯೋತ್ಪಾದನೆ ಅಧಿಕಗೊಳ್ಳಲು ಅದು ಕುಮ್ಮಕ್ಕು ನೀಡಲಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ನಿರ್ಬಂಧಗಳು ತೆರವುಗೊಂ ಡಲ್ಲಿ ಇರಾನ್‌ಗೆ ಕೋಟ್ಯಂತರ ಡಾಲರ್ ಹರಿದು ಬರಲಿದೆ ಮತ್ತು ಇದು ಮಧ್ಯಪ್ರಾಚ್ಯ, ಉತ್ತರ […]
↧