ಕೈರೋ: ಈಜಿಪ್ಟ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ ಎಂಬಂತಹ ಸುಳ್ಳು ಚಿತ್ರಣಗಳನ್ನು ನೀಡಲಾಗಿದೆ ಎಂಬ ಆರೋಪ ಹಾಗೂ ಭಯೋತ್ಪಾದನೆ ಸಂಬಂಧದಲ್ಲಿ ಬಹಿಷ್ಕೃತಗೊಂಡಿರುವ ಮುಸ್ಲಿಂ ಬ್ರದರ್ಹುಡ್ ಗೆ ಬೆಂಬಲ ನೀಡಿದ್ದ ಆರೋಪದ ಮೇಲೆ ಮೂವರು ಅಲ್ ಜಜೀರಾ ಪತ್ರಕರ್ತರು ತಪ್ಪಿತಸ್ಥರು ಎಂದು ಈಜಿಫ್ಟಿನ್ ಕೋರ್ಟ್ ಆದೇಶಿಸಿದ್ದು, ಮೂವರಿಗೂ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಮೂವರು ಪತ್ರಕರ್ತರಾದ ಈಜಿಪ್ಟ್ ನ ಬಹೇರ್ ಮೊಹಮ್ಮದ್, ಈಜಿಪ್ಟ್ ಸಂಜಾತ ಕೆನಡಾ ಪ್ರಜೆ ಮೊಹಮದ್ ಫಾಹ್ನಿ ಹಾಗೂ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟ್ ಗೆ ತಲಾ […]
↧