ಜುರಿಚ್/ಲಂಡನ್, ಆ.30: ಕಪ್ಪುಹಣಕ್ಕೆ ಸಂಬಂಧಪಟ್ಟ ಹೊಸ ನೀತಿಗೆ ಬೆದರಿರುವ ಅನೇಕ ಸ್ವಿಸ್ ಹಾಗೂ ಯುರೋಪಿ ಯನ್ ಬ್ಯಾಂಕ್‌ಗಳು ಭಾರತೀಯ ಗ್ರಾಹಕರು ತಮ್ಮ ಖಾತೆಗಳ ವಿವರಗಳನ್ನು ಭಾರತದಲ್ಲಿನ ತೆರಿಗೆ ಪ್ರಾಧಿಕಾರಗಳಿಗೆ ಒದಗಿಸು ವಂತೆ ಕೇಳಿಕೊಂಡಿವೆ. ಭಾರತೀಯರ ತೆರಿಗೆ ವಂಚಿತ ಆಸ್ತಿಗಳನ್ನು ಕೂಡಿಡುವಲ್ಲಿ ತಾವು ಕುಮ್ಮಕ್ಕು ನೀಡುತ್ತಿರುವ ಆರೋಪ ಎದುರಿಸಬಹು ದೆಂಬ ಭೀತಿಯಿಂದ ಅವು ಈ ಕ್ರಮ ಕೈಗೊಂಡಿವೆ ಎಂದು ವಿಶ್ಲೇಷಿಸಲಾಗಿದೆ. ಅನಿವಾಸಿ ಭಾರತೀಯರಾಗಿ ಪರಿವರ್ತನೆಗೊಂಡಿರುವ ಗ್ರಾಹಕರು ಸೇರಿದಂತೆ ಭಾರತದಲ್ಲಿನ ತಮ್ಮ ಎಲ್ಲ ಗ್ರಾಹಕರು ಭಾರತೀಯ ತೆರಿಗೆ ಪ್ರಾಧಿಕಾರ ಒದಗಿಸಿರುವ […]
↧