ಬೀಜಿಂಗ್, ಸೆ. 5: ತನ್ನ 23 ಲಕ್ಷ ಬಲದ ಸೇನೆಯ ಗಾತ್ರವನ್ನು ಕಡಿತ ಮಾಡಲು ಮುಂದಾಗಿರುವ ಚೀನಾ, ಸುಮಾರು 1.70 ಲಕ್ಷ ಅಧಿಕಾರಿಗಳಿಗೆ ನಿವೃತ್ತಿ ನೀಡಲಿದೆ. ಪ್ರಪಂಚದ ಅತ್ಯಂತ ದೊಡ್ಡ ಸೇನೆಯು ಈಗ ಅಸ್ತಿತ್ವದಲ್ಲಿರುವ ತನ್ನ ಏಳು ಕಮಾಂಡ್‌ಗಳ ಪೈಕಿ ಎರಡು ಕಮಾಂಡ್‌ಗಳು ಹಾಗೂ ಮೂರು ಕಾರ್ಪ್ಸ್‌ಗಳನ್ನು ರದ್ದುಪಡಿಸಲು ಚಿಂತನೆ ನಡೆಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಗಾತ್ರವನ್ನು ತಗ್ಗಿಸಿ ದಕ್ಷತೆಯನ್ನು ಹೆಚ್ಚಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರೂಪಿಸಿರುವ ಯೋಜನೆಯಲ್ಲಿ ಒಟ್ಟು 3 ಲಕ್ಷ ಸಿಬ್ಬಂದಿಗೆ ನಿವೃತ್ತಿ […]
↧