Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ವಲಸಿಗರಿಗೆ ನೆರವು ನೀಡುವುದರಲ್ಲಿ ಅಸಡ್ಡೆ: ಶ್ರೀಮಂತ ಅರಬ್ ರಾಷ್ಟ್ರಗಳ ವಿರುದ್ಧ ಜಾಗತಿಕ...

ಬೈರುತ್(ಲೆಬನಾನ್),ಸೆ.6: ವಿಶ್ವದಲ್ಲಿಯೇ ಅತಿಹೆಚ್ಚು ತಲಾ ಆದಾಯವನ್ನು ಹೊಂದಿರುವ ಅರಬ್ ರಾಷ್ಟ್ರಗಳು ಸಿರಿಯನ್ ನಿರಾಶ್ರಿತರ ಬವಣೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಸಿರಿಯನ್ ವಲಸಿಗರು ತಮ್ಮ ಜೀವದ...

View Article


ನೀರಿನ ಮೇಲೆ ನಡೆದು ವಿಶ್ವ ದಾಖಲೆ ಬರೆದ ಬೌದ್ಧ ಭಿಕ್ಕು!

ಬೀಜಿಂಗ್:  ನೀರಿನ ಮೇಲೆ ನಡೆಯುವುದಾ? ಹುಬ್ಬೇರಿಸಬೇಡಿ! ಚೀನಾದ ಬೌದ್ಧ ಭಿಕ್ಕುವೊಬ್ಬರು ನೀರಿನ ಮೇಲೆ ನಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಚೀನಾದ ಶಾವೋಲಿನ್ ಕುಂಗ್ ಫೂ ಬೌದ್ಧ ಭಿಕ್ಕು ಶೀ ಲಿಲಿಯಾಂಗ್ ನೀರಿನ ಮೇಲೆ 125 ಮೀಟರ್ ದೂರ ಮರದ ಹಲಗೆ...

View Article


ನಿಮ್ಮ ವೈವಾಹಿಕ ಬಾಂಧವ್ಯವನ್ನು ಉಳಿಸಬೇಕೆಂದಿದ್ದರೆ ‘ಫೇಸ್ ಬುಕ್’ ನಿಂದ ಸಂಗಾತಿಯನ್ನು...

ನ್ಯೂಯಾರ್ಕ್: ನಿಮ್ಮ ವೈವಾಹಿಕ ಬಾಂಧವ್ಯವನ್ನು ಉಳಿಸಬೇಕೆಂದು ಇದ್ದೀರೋ? ಹಾಗಾದರೆ ನಿಮ್ಮ ಸಂಗಾತಿಯನ್ನು ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಿಂದ ಕಿತ್ತು ಹಾಕಿ ಎಂದು ನ್ಯೂಯಾರ್ಕ್ ಮೂಲದ ಚಿಕಿತ್ಸಕರೊಬ್ಬರು ಸಲಹೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮವು...

View Article

ಕಳೆದ 12 ವರ್ಷದಿಂದ ಸ್ನಾನ ಮಾಡದ ವ್ಯಕ್ತಿ ! ಈತ ಏತಕ್ಕಾಗಿ ಸ್ನಾನ ಮಾಡಿಲ್ಲ …ಈತ ಯಾರು ?...

ಲಂಡನ್: ಯಾರಾದರೂ ಒಂದೆರಡು ದಿನ ಸ್ನಾನ ಮಾಡಿಲ್ಲವೆಂದರೆ ವಾಕರಿಸಿಕೊಳ್ಳುವಂತೆ ಆಗುತ್ತದೆ. ಆದರೆ ಇಲ್ಲೊಬ್ಬ ವಿಜ್ಞಾನಿ ಕಳೆದ 12 ವರ್ಷದಿಂದ ಒಮ್ಮೆಯೂ ಸ್ನಾನ ಮಾಡಿಲ್ಲವಂತೆ! ಅಂದರೆ ಅವರು ಪ್ರಯೋಗಗಳಲ್ಲಿ ಅಷ್ಟೊಂದು ತಲ್ಲೀನರಾಗಿದ್ದಿರಾ? ಅಂಥ...

View Article

ಯಾವುದೇ ರೀತಿಯ ಯುದ್ಧಕ್ಕೂ ಪಾಕ್‌ ಸಿದ್ಧ: ಪಾಕ್‌ ಸೇನಾ ಮುಖ್ಯಸ್ಥ ರಹೀಲ್‌ ಷರಿಫ್‌ ಹೇಳಿಕೆ

ಇಸ್ಲಾಮಾಬಾದ್‌ : ಯಾವುದೇ ರೀತಿಯ ಯುದ್ಧವನ್ನು ಎದುರಿಸಲು ಪಾಕಿಸ್ತಾನ ಶಕ್ತವಾಗಿದೆ ಎಂದು ಪಾಕ್‌ ಸೇನಾ ಮುಖ್ಯಸ್ಥ ರಹೀಲ್‌ ಷರಿಫ್‌ ತಿಳಿಸಿದ್ದಾರೆ. ಆಂತರಿಕ ಮತ್ತು ಗಡಿ ಹೊರಗಿನ ಯಾವುದೇ ರೀತಿಯ ಬೆದರಿಕೆ ಅಥವಾ ಯುದ್ಧವನ್ನು ಎದುರಿಸಲು ಪಾಕಿಸ್ತಾನ...

View Article


ಇನ್ಸುಲಿನ್ ಸ್ರವಿಸುವಿಕೆ ಸಾಮರ್ಥ್ಯದ ಜೀವಕೋಶಗಳ ಉತ್ಪತ್ತಿ: ಮಧುಮೇಹಕ್ಕೆ ಹೊಸ ಚಿಕಿತ್ಸೆ

ಲಂಡನ್: ಟೈಪ್-1 ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕೆ ಇನ್ಸುಲಿನ್ ಸ್ರವಿಸುವಿಕೆಯ ಸಾಮರ್ಥ್ಯ ಹೊಂದಿರುವ ಜೀವಕೋಶಗಳನ್ನು ಉತ್ಪತ್ತಿ ಮಾಡುವ ಹೊಸ ತಂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ವಿಶಿಷ್ಠ ಜೀವಕೋಶಗಳು ರಕ್ತದಲ್ಲಿನ...

View Article

ಹೆಚ್ಚು ಇಂಟರ್ ನೆಟ್ ಬಳಕೆಯಿಂದ ಅಧಿಕ ರಕ್ತದೊತ್ತಡ!

ವಾಷಿಂಗ್ಟನ್: ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ. ಪ್ರತಿ ವಾರ ಕನಿಷ್ಠ 14 ಗಂಟೆ ಅವಧಿ ಇಂಟರ್ ನೆಟ್ ಬಳಕೆ ಮಾಡುವವರಿಗೆ ರಕ್ತದೊತ್ತಡ ಹೆಚ್ಚಿರುವುದನ್ನು...

View Article

ಮಾನಸಿಕ ಅಸ್ವಸ್ಥರಿಗೂ ವಸತಿ ಸೌಲಭ್ಯ ಕಲ್ಪಿಸಬಾರದೇಕೆ?

ಬೆಂಗಳೂರಿನಲ್ಲಿರುವ ಎಸ್‍ಐಟಿಯುನಂಥ ಮಾನಸಿಕ ಚಿಕಿತ್ಸಾ ಸಂಸ್ಥೆಗಳನ್ನು ಎನ್‍ಜಿಒಗಳು ಗುರುತಿಸುವ, ಬೆಂಬಲಿಸುವ ಕೆಲಸ ಮಾಡಬೇಕು. ಅ.10 ಮತ್ತೆ ಬಂದಿದೆ. ಮತ್ತೊಂದು ವಿಶ್ವ ಮಾನಸಿಕ ಆರೋಗ್ಯ ದಿನ ಎದುರು ನಿಂತಿದೆ. ಪ್ರತಿ ವರ್ಷದಂತೆ ಮಾನಸಿಕ ಆರೋಗ್ಯದ...

View Article


2 ದಿನದಲ್ಲಿ ಕ್ಯಾನ್ಸರ್ ಮೂಲ ಪತ್ತೆ ಹಚ್ಚುವ ತಂತ್ರಾಂಶ

ಲಂಡನ್: ಕ್ಯಾನ್ಸರ್ ಮೂಲವನ್ನು ಪತ್ತೆ ಹಚ್ಚುವ ತಾಂತ್ರಿಕತೆಯಲ್ಲಿ ಮಹತ್ವದ ಸಂಶೋಧನೆಯೊಂದು ಹೊರಬಿದ್ದಿದ್ದು, ಡೆನ್ಮಾರ್ಕ್​ನ ಸಂಶೋಧಕರು ಕ್ಯಾನ್ಸ್​ರ್​ನ ಮೂಲವನ್ನು 2 ದಿನಗಳಲ್ಲಿ ಪತ್ತೆ ಹಚ್ಚುವ ಸಾಫ್ಟ್​ವೇರ್ ಅಭಿವೃದ್ಧಿ ಪಡಿಸಿರುವುದಾಗಿ...

View Article


ಎಲ್ಲವೂ ಸೌಂದರ್ಯಕ್ಕಾಗಿ

* ಇಂದು ಇಡೀ ಸಮಾಜವನ್ನು ಆಳುತ್ತಿರುವುದು ಯಾವುದು ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಮೊದಲ ಉತ್ತರವೇ ಸೌಂದರ್ಯ. ಚೆಂದ ಕಾಣಿಸಬೇಕೆಂಬುದು ಇಂದು ಪ್ರತಿಯೊಬ್ಬರ ಆಶಯ. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಯುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಬ್ಯೂಟಿ...

View Article

ಡಿಜಿಟಲೈಸೇಶನ್.. ಕರ್ನಾಟಕವೇ ದೇಶಕ್ಕೆ ಮಾದರಿ!

– ಶ್ರೀಹರ್ಷ ಸಾಲಿಮಠ ಡಿಜಿಟಲ್ ಇಂಡಿಯಾದ ಇತ್ತೀಚಿನ ಅನೇಕ ಹೊಸ ಯೋಜನೆಗಳು ಪ್ರಕಟವಾಗುತ್ತಿವೆ. ಭಾರತಕ್ಕೆ ಹೋಲಿಸಿದರೆ ಕರ್ನಾಟಕ ಡಿಜಿಟಲ್ ಆಗುವ ಪ್ರಕ್ರಿಯೆಯಲ್ಲಿ ಸುಮಾರು ಇಪ್ಪತ್ತು ವರ್ಷ ಮುಂದಿದೆ. ಡಿಜಿಟಲ್ ಇಂಡಿಯಾದ ಅಧಿಕಾರಿಗಳು ದೆಹಲಿಯಿಂದ...

View Article

ಗೂಗಲ್‍ಗೆ ಆಲ್ಫಾಬೆಟ್ ಹೊಸ ಮಾಲೀಕ

ವಾಷಿಂಗ್ಟನ್: ನಿರೀಕ್ಷೆಯಂತೆ ಗೂಗಲ್ ಇಂಕ್ ಬದಲಾಗಿದೆ. ಇನ್ನು ಗೂಗಲ್ ಇಂಕ್ ಆಲ್ಫಾಬೆಟ್ ಇಂಕ್ ಆಗಿ ಬದಲಾಗಲಿದೆ. ಇದೇ ಹೆಸರಿನಲ್ಲಿ  ಷೇರುಮಾರುಕಟ್ಟೆಯಲ್ಲೂ  ವ್ಯವಹಾರ ನಡೆಸಲಿದೆ. ಈ ಹೆಸರು ಬದಲಾವಣೆ ಇಂಟರ್ನೆಟ್‍ನ ದಿಗ್ಗಜನಿಗೆ ಸರ್ಚ್ ಹಾಗೂ...

View Article

ಡೆಸ್ಕ್​ಟಾಪ್​​ ಹಾಗೂ ಲ್ಯಾಪ್​ ಟಾಪ್​ನಲ್ಲಿ ವಾಟ್ಸ್​ ಅಪ್ ಬಳಸೋದು ಹೇಗೆ..? ಇಲ್ಲಿದೆ ನೋಡಿ...

ವಾಟ್ಸ್​ ಆಪ್​ ಎನ್ನುವುದು ಈಗ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ವಾಟ್ಸ್​ ಆಪ್​ ಇಲ್ಲದೆ ಬದುಕಲೇ ಸಾಧ್ಯವಿಲ್ಲ ಎಂಬಂತಹ ವಾತಾವರಣ ನಮ್ಮ ಯುವ ಜನರ ನಡುವೆ ಇದೆ. ವಿಶ್ವಾದ್ಯಾಂತ ಇರುವ ಸ್ಮಾರ್ಟ್​ಫೋನ್​ ಬಳಕೆದಾರರು ಬಹುತೇಕ ವಾಟ್ಸ್​ಆಪ್​ನ...

View Article


ಕಾಂಡೋಮ್ಗೆ ಕತ್ತಲ ಜಾಗ: ರಾತ್ರಿ 11 ರ ನಂತರ ಜಾಹೀರಾತು ಪ್ರಸಾರಕ್ಕೆ ಅನುಮತಿ ಚಿಂತನೆ

ನವದೆಹಲಿ: ಕಾಂಡೋಮ್ ಬಳಕೆಗೆ ತಡರಾತ್ರಿಯವರೆಗೆ ಕಾಯಬೇಕಾಗುತ್ತದೆ ಎಂಬುದು ಕಾಮನ್‍ಸೆನ್ಸ್ ಬಿಡಿ. ಆದರೆ ಕಾಂಡೋಮ್ ಜಾಹೀರಾತು ನೋಡಲೂ ನೀವಿನ್ನು ತಡರಾತ್ರಿಯವರೆಗೆ  ಕಾಯಬೇಕು! ಟಿವಿಯಲ್ಲಿ ಪ್ರಸಾರವಾಗುವ ಕಾಂಡೋಮ್ ಜಾಹೀರಾತುಗಳನ್ನು ಹಗಲಲ್ಲಿ ಪ್ರಸಾರ...

View Article

ಮಹಿಳೆಯರಲ್ಲಿ ಹೃದಯ ರೋಗಗಳು ಅಧಿಕ

ಬೆಂಗಳೂರು, ಅ.12: ಮಹಿಳೆಯರು ಮತ್ತು ಅವರ ಹೃದಯ ಸಂಬಂಧಿ ಸಮಸ್ಯೆಗಳಿಗೆ ವಯಸ್ಸಿನ ಮಿತಿಯಿಲ್ಲ. ಯುವ ಮಹಿಳೆಯರಿಗೆ, ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಿನ ಪರಿಣಾಮ ಬೀರಬಹುದು. ಎಸ್ಟ್ರೋಜಿನ್ ಪ್ರಮಾಣದ ಕುಸಿತ ಅನೇಕ...

View Article


ರಕ್ತ ದಾನ ಮಹಾದಾನ: ಆರೋಗ್ಯಕ್ಕೆ ಒಳಿತೇ ಹೊರತು ಕೆಟ್ಟದ್ದಿಲ್ಲ

ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಆದರೆ ಇಲ್ಲಿವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ. 1. ರಕ್ತದಾನ...

View Article

ಮುಗಾ(MUGA) ಸ್ಕ್ಯಾನ್‌ ಬಳಕೆ ಹೇಗೆ

ಮುಗಾ ಸ್ಕ್ಯಾನ್ ಅಂದರೆ, ಮಲ್ಟಿಪಲ್ ಗೇಟೆಡ್ ಅಕ್ವಿಸಿಜನ್ ಸ್ಕ್ಯಾನ್. ಹೃದಯದ ಕಾರ್ಯಾಚರಣೆಯನ್ನು ಪತ್ತೆ ಹಚ್ಚಲು ಇದು ಅತ್ಯಂತ ಪ್ರಯೋಜನಕಾರಿ. ಇದು ಹೃದಯದ ಬಡಿತದ ಚಲನೆಯ ಚಿತ್ರಣವನ್ನು ತಯಾರಿಸುತ್ತದೆ, ಮತ್ತು ಇ ಇಮೇಜಿನಿಂದ ಹೃದಯದ ಕವಾಟಗಳ...

View Article


ಹೃದಯಾಘಾತ ನೋವು ಎಡಭಾಗದಲ್ಲೇ ಬರಬೇಕೆಂದಿಲ್ಲ

ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಅವರು ಕರ್ನಾಟಕದ ಹೆಸರಾಂತ ಹೃದ್ರೋಗ ತಜ್ಞರು. ರಾಜ್ಯದ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರೂ ಹೌದು. ಹೃದ್ರೋಗಕ್ಕೆ ಸಂಬಂಧಿಸಿ ಜನಸಾಮಾನ್ಯರಲ್ಲಿ ತಿಳಿವಳಿಕೆ, ಜಾಗೃತಿ ಮೂಡಿಸುತ್ತ ತಮ್ಮ...

View Article

ಮಧುಮೇಹ ತಿಳಿಯಲು ವೈದ್ಯರಿಗೆ ಸಹಕಾರಿಯಾದ ಗ್ಲೈಕಾಸಿಲೇಟರ್

ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಇರುವವರು ಸುಳ್ಳು ಹೇಳಬೇಡಿ ಎಂದರೆ ಅವರು ಯಾರಲ್ಲೂ ಸುಳ್ಳು ಹೇಳಬಾರದು ಎನ್ನುವ ಉಪದೇಶವಲ್ಲ. ಇದು ವೈದ್ಯರೆದುರು ಯಾವುದನ್ನೂ ಮುಚ್ಚಿಡಬಾರದು, ಸಿಕ್ಕಿಹಾಕಿಕೊಳ್ಳುತ್ತೀರಿ ಎನ್ನುವ ಎಚ್ಚರಿಕೆ. ಮಧುಮೇಹಿಗಳು ತಮ್ಮ...

View Article

ಯಾಕ್ರೀ ಕೆಂಗಣ್ಣು?

ಕಣ್ಣಿಗೆ ತಣ್ಣಗಾಗಿ ತಗುಲುವ ಸೋಂಕಿಗೆ ಕೆಂಗಣ್ಣು ಎಂದು ಹೇಳುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಕಂಜೆಕ್ಟೀವ್ ವೈರಲ್’ ಎಂದು ಕರೆಯುತ್ತಾರೆ. ಕಣ್ಣುಗಳಿಗೆ ಪದೇ ಪದೇ ತಾಗುವ ಈ ಸೋಂಕು ಅಪಾಯಕಾರಿ ಅಲ್ಲವಾದರೂ ಸಣ್ಣ ಮಟ್ಟಿನ ಜಾಗರೂಕತೆ...

View Article
Browsing all 4914 articles
Browse latest View live