ಬೀಜಿಂಗ್: ನೀರಿನ ಮೇಲೆ ನಡೆಯುವುದಾ? ಹುಬ್ಬೇರಿಸಬೇಡಿ! ಚೀನಾದ ಬೌದ್ಧ ಭಿಕ್ಕುವೊಬ್ಬರು ನೀರಿನ ಮೇಲೆ ನಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಚೀನಾದ ಶಾವೋಲಿನ್ ಕುಂಗ್ ಫೂ ಬೌದ್ಧ ಭಿಕ್ಕು ಶೀ ಲಿಲಿಯಾಂಗ್ ನೀರಿನ ಮೇಲೆ 125 ಮೀಟರ್ ದೂರ ಮರದ ಹಲಗೆ ಮೇಲೆ ವೇಗವಾಗಿ ಕಾಲಿಟ್ಟು ನಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಶೀ ಈ ದಾಖಲೆ ಬರೆಯೋ ಮುನ್ನ ನೀರಿನ ಮೇಲೆ ವೇಗವಾಗಿ ಚಲಿಸಿ 3 ಬಾರಿ ತಮ್ಮ ಗುರಿ ಮುಟ್ಟುಲು ವಿಫಲವಾಗಿದ್ದರು. ಕೊನೆಗೂ ಛಲಬಿಡದೆ ತಮ್ಮ ಗುರಿಯನ್ನು […]
↧