ನ್ಯೂಯಾರ್ಕ್: ನಿಮ್ಮ ವೈವಾಹಿಕ ಬಾಂಧವ್ಯವನ್ನು ಉಳಿಸಬೇಕೆಂದು ಇದ್ದೀರೋ? ಹಾಗಾದರೆ ನಿಮ್ಮ ಸಂಗಾತಿಯನ್ನು ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಿಂದ ಕಿತ್ತು ಹಾಕಿ ಎಂದು ನ್ಯೂಯಾರ್ಕ್ ಮೂಲದ ಚಿಕಿತ್ಸಕರೊಬ್ಬರು ಸಲಹೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮವು ಬಾಂಧವ್ಯಗಳಿಗೆ ಹಾನಿಕಾರಕ ಎಂದು ಅವರು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಿಂದ ಪರಸ್ಪರ ಕಿತ್ತು ಹಾಕಿದ ದಂಪತಿ ಹೆಚ್ಚು ಕಾಲ ಒಟ್ಟಾಗಿರುವ ಸಾಧ್ಯತೆಗಳಿವೆ ಎಂದು ಬಾಂಧವ್ಯ ತಜ್ಞ ಇವಾನ್ ಖೆರ್ನರ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ನಿಮ್ಮ ಸಂಗಾತಿಯನ್ನು ಕಿತ್ತು ಹಾಕುವುದರಿಂದ ನಿಮ್ಮ ಬಾಂಧವ್ಯವನ್ನು ಮೊದಲಿನಂತೆಯೇ […]
↧