ಲಂಡನ್: ಯಾರಾದರೂ ಒಂದೆರಡು ದಿನ ಸ್ನಾನ ಮಾಡಿಲ್ಲವೆಂದರೆ ವಾಕರಿಸಿಕೊಳ್ಳುವಂತೆ ಆಗುತ್ತದೆ. ಆದರೆ ಇಲ್ಲೊಬ್ಬ ವಿಜ್ಞಾನಿ ಕಳೆದ 12 ವರ್ಷದಿಂದ ಒಮ್ಮೆಯೂ ಸ್ನಾನ ಮಾಡಿಲ್ಲವಂತೆ! ಅಂದರೆ ಅವರು ಪ್ರಯೋಗಗಳಲ್ಲಿ ಅಷ್ಟೊಂದು ತಲ್ಲೀನರಾಗಿದ್ದಿರಾ? ಅಂಥ ವಿಜ್ಞಾನಿ ಯಾರು? ಅದು ಯಾವ ರೀತಿಯ ಪ್ರಯೋಗ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡಬಹುದಲ್ಲವೇ? ಅದಕ್ಕೆ ಇಲ್ಲಿದೆ ಉತ್ತರ. ಕೆಮಿಕಲ್ ಇಂಜಿನಿಯರ್ ಆಗಿರುವ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನಿಯಾಗಿರುವ ಡೇವ್ ವಿಟ್ಲಾಕ್ ಎಂಬುದು ವಿಜ್ಞಾನಿಯ ಹೆಸರು. ಇವರು ಮನುಷ್ಯರ ಮೈಮೇಲಿನ ಕೊಳೆಯನ್ನು ಕಬಳಿಸಿ, […]
↧