ಬೈರುತ್(ಲೆಬನಾನ್),ಸೆ.6: ವಿಶ್ವದಲ್ಲಿಯೇ ಅತಿಹೆಚ್ಚು ತಲಾ ಆದಾಯವನ್ನು ಹೊಂದಿರುವ ಅರಬ್ ರಾಷ್ಟ್ರಗಳು ಸಿರಿಯನ್ ನಿರಾಶ್ರಿತರ ಬವಣೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಸಿರಿಯನ್ ವಲಸಿಗರು ತಮ್ಮ ಜೀವದ ಹಂಗು ತೊರೆದು ಯುರೋಪ್ ತಲುಪುತ್ತಿ ದ್ದಾರೆ. ಈ ಪೈಕಿ ಹಲವು ಮಂದಿ ದಾರಿಯ ಮಧ್ಯೆಯೇ ಸಾವಿಗೀಡಾಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೆಲವೇ ಮಂದಿ ವಲಸಿಗರಿಗೆ ಮಾತ್ರವೇ ಗಲ್ಫ್ ರಾಷ್ಟ್ರಗಳು ಪುನರ್ವಸತಿ ಕಲ್ಪಿಸಿಕೊಡಲು ತೀರ್ಮಾನಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ವಲಸಿಗರ ಗುಂಪಿನಲ್ಲಿದ್ದ ಸಿರಿಯನ್ ಮಗುವಿನ ಶವವು ಟರ್ಕಿಯ ಕಡಲ ಕಿನಾರೆಯಲ್ಲಿ […]
↧