ಕಣ್ಣಿಗೆ ತಣ್ಣಗಾಗಿ ತಗುಲುವ ಸೋಂಕಿಗೆ ಕೆಂಗಣ್ಣು ಎಂದು ಹೇಳುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಕಂಜೆಕ್ಟೀವ್ ವೈರಲ್’ ಎಂದು ಕರೆಯುತ್ತಾರೆ. ಕಣ್ಣುಗಳಿಗೆ ಪದೇ ಪದೇ ತಾಗುವ ಈ ಸೋಂಕು ಅಪಾಯಕಾರಿ ಅಲ್ಲವಾದರೂ ಸಣ್ಣ ಮಟ್ಟಿನ ಜಾಗರೂಕತೆ ವಹಿಸಬೇಕಾಗುತ್ತದೆ ಇಲ್ಲದಿದ್ದರೆ ಸುಮ್ಮನೆ ಅಪಾಯ ತಂದೊಡ್ಡಬೇಕಾಗುತ್ತದೆ. ಇದು ಶೀಘ್ರವಾಗಿ ಹರಡುವ ರೋಗವಾಗಿದೆ. ಇದು ಪ್ರತೀವರ್ಷ ಕಾಡುತ್ತಿರುವುದರಿಂದ ಸಣ್ಣ ಮಟ್ಟಿನ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಇಂತಹ ಕೆಂಗಣ್ಣಿಗೆ ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಚಿಕಿತ್ಸೆ ಪಡೆಯಬಹುದು. ‘ಯುಫ್ರೇಶಿಯಾ’ ಎನ್ನುವ ಈ ಜೌಷಧಿಯನ್ನು ಸೇವನೆ ಮಾಡಬೇಕು ಜತೆಗೆ […]
↧