– ಶ್ರೀಹರ್ಷ ಸಾಲಿಮಠ ಡಿಜಿಟಲ್ ಇಂಡಿಯಾದ ಇತ್ತೀಚಿನ ಅನೇಕ ಹೊಸ ಯೋಜನೆಗಳು ಪ್ರಕಟವಾಗುತ್ತಿವೆ. ಭಾರತಕ್ಕೆ ಹೋಲಿಸಿದರೆ ಕರ್ನಾಟಕ ಡಿಜಿಟಲ್ ಆಗುವ ಪ್ರಕ್ರಿಯೆಯಲ್ಲಿ ಸುಮಾರು ಇಪ್ಪತ್ತು ವರ್ಷ ಮುಂದಿದೆ. ಡಿಜಿಟಲ್ ಇಂಡಿಯಾದ ಅಧಿಕಾರಿಗಳು ದೆಹಲಿಯಿಂದ ಕರ್ನಾಟಕಕ್ಕೆ ಬಂದು ಅನೇಕ ಕಡೆ ಆಗಲೆ ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ. ನಂ ವನ್ ಎಂದು ಹೇಳಿಕೊಳ್ಳುತ್ತಿದ್ದ ಗುಜರಾತಿನಲ್ಲಿಯೂ ಸಹ ಕರ್ನಾಟಕದಷ್ಟು ಡಿಜಿಟಲೀಕರಣವಾಗಿಲ್ಲ. ಹಾಗೆ ಹೋಲಿಸಿದರೆ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೇಂದ್ರ ಸರಕಾರವು ಕೊಟ್ಟ ಸಹಕಾರವೂ ಅಷ್ಟಕ್ಕಷ್ಟೇ! ದೂರವಾಣಿ ಸಂಪರ್ಕದಿಂದ ಹಿಡಿದು ವಿದ್ಯುತ್ ವರೆಗೆ […]
↧