ವಾಷಿಂಗ್ಟನ್: ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ. ಪ್ರತಿ ವಾರ ಕನಿಷ್ಠ 14 ಗಂಟೆ ಅವಧಿ ಇಂಟರ್ ನೆಟ್ ಬಳಕೆ ಮಾಡುವವರಿಗೆ ರಕ್ತದೊತ್ತಡ ಹೆಚ್ಚಿರುವುದನ್ನು ಡೆಟ್ರಾಯಿಟ್ ನ ಹೆನ್ರಿ ಫೋರ್ಡ್ ಆಸ್ಪತ್ರೆಯ ಸಂಶೋಧಕರು ಕಂಡುಹಿಡಿದಿದ್ದಾರೆ. ಅತಿ ಹೆಚ್ಚು ಇಂಟರ್ ನೆಟ್ ಬಳಕೆ ಮಾಡುವ 134 ಯುವಕರ ಪೈಕಿ 26 ಜನರಿಗೆ ಅಧಿಕ ರಕ್ತದೊತ್ತಡ ಇರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇಂಟರ್ ನೆಟ್ ನ ಅಧಿಕ […]
↧