ಬೆಂಗಳೂರಿನಲ್ಲಿರುವ ಎಸ್ಐಟಿಯುನಂಥ ಮಾನಸಿಕ ಚಿಕಿತ್ಸಾ ಸಂಸ್ಥೆಗಳನ್ನು ಎನ್ಜಿಒಗಳು ಗುರುತಿಸುವ, ಬೆಂಬಲಿಸುವ ಕೆಲಸ ಮಾಡಬೇಕು. ಅ.10 ಮತ್ತೆ ಬಂದಿದೆ. ಮತ್ತೊಂದು ವಿಶ್ವ ಮಾನಸಿಕ ಆರೋಗ್ಯ ದಿನ ಎದುರು ನಿಂತಿದೆ. ಪ್ರತಿ ವರ್ಷದಂತೆ ಮಾನಸಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆಯಿಲ್ಲದೆ ಈ ವರ್ಷವೂ ಕಳೆದುಹೋಗುತ್ತದೆ. ಅ.10 ಅನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸುವ ಹಿಂದಿನ ಉದ್ದೇಶ ಜಾಗೃತಿ ಮೂಡಿಸುವುದು. ಆದರಿದು ಪರಿಸ್ಥಿತಿಯ ಭವಿಷ್ಯದ ಹಾದಿಯನ್ನು ವಿಶ್ಲೇಷಿಸಬೇಕಾದ ದಿನ. ನಗರದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ನಾವಿನ್ನೂ 19ನೇ ಶತಮಾನದಲ್ಲೇ […]
↧