ಮುಗಾ ಸ್ಕ್ಯಾನ್ ಅಂದರೆ, ಮಲ್ಟಿಪಲ್ ಗೇಟೆಡ್ ಅಕ್ವಿಸಿಜನ್ ಸ್ಕ್ಯಾನ್. ಹೃದಯದ ಕಾರ್ಯಾಚರಣೆಯನ್ನು ಪತ್ತೆ ಹಚ್ಚಲು ಇದು ಅತ್ಯಂತ ಪ್ರಯೋಜನಕಾರಿ. ಇದು ಹೃದಯದ ಬಡಿತದ ಚಲನೆಯ ಚಿತ್ರಣವನ್ನು ತಯಾರಿಸುತ್ತದೆ, ಮತ್ತು ಇ ಇಮೇಜಿನಿಂದ ಹೃದಯದ ಕವಾಟಗಳ ಆರೋಗ್ಯವನ್ನು ಪತ್ತೆಹಚ್ಚಬಹುದಾಗಿದೆ. ಇದು ಹೇಗೆ ಕಾರ್ಯಾಚರಿಸುತ್ತದೆ ಎಂದರೆ, ಟೆಕ್‌ನೇಟಿಯಮ್ 99 ಎಂಬ ವಿಕಿರಣಶೀಲ ಉಪಕರಣವನ್ನು ಕೆಂಪು ರಕ್ತ ಕಣಗಳಿಗೆ ಅಳವಡಿಸಿ, ಬಳಿಕ ರೋಗಿಯ ರಕ್ತದ ಹರಿವಿಗೆ ಕೆಂಪು ರಕ್ತದ ಕಣಗಳನ್ನು ಸೇರಿಸುವ ಮೂಲಕ ಮುಗಾ ಸ್ಕ್ಯಾನ್ ಮಾಡಲಾಗುತ್ತದೆ. ರಕ್ತ ಕಣಗಳನ್ನು ಸೇರಿಸಿದ […]
↧