Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ರಕ್ತದೊತ್ತಡ ಎಂಬ ‘ಸೈಲೆಂಟ್ ಕಿಲ್ಲರ್’

ಅಧಿಕ ರಕ್ತದೊತ್ತಡವು ಇದೀಗ ಜನಸಾಮಾನ್ಯರ ರೋಗವಾಗಿ ಪರಿವರ್ತಿತಗೊಂಡಿದ್ದು, ವಿಶ್ವದಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವ ರೋಗಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂದು ಸಮೀಕ್ಷೆಯೊಂದು...

View Article


ಮಕ್ಕಳನ್ನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುವುದು ಹೇಗೆ?

ಮಕ್ಕಳನ್ನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುವುದು ಹೇಗೆ? ಕೆಲವು ಪ್ರಖ್ಯಾತ ವೈದ್ಯರು ಕೆಳಗಿನ ಸಲಹೆಗಳನ್ನು ನೀಡಿದ್ದಾರೆ. ಆಹಾರ: ಮಕ್ಕಳು ಹೆಚ್ಚಾಗಿ ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಿ. ಇವು...

View Article


ಶೀತಕ್ಕೆ ಮದ್ದಾಗಲಿರುವ ಮೂಷಿಕ

ವೈದ್ಯಕೀಯ ರಂಗದಲ್ಲಿ ಭಾರೀ ಅಭಿವೃದ್ಧಿಯಾಗಿದ್ದೇವೆ ಎಂದು ಹೇಳುತ್ತಿದ್ದರೂ ಶೀತವೆಂಬ ತಣ್ಣಗಿನ ಕಾಯಿಲೆಗೆ ಸೂಕ್ತವಾದ ಔಷಧವನ್ನು ಈವರೆಗೆ ಕಂಡುಹಿಡಿಯಲಾಗಲಿಲ್ಲ ಎಂಬ ಕೊರಗು ವೈದ್ಯಲೋಕವನ್ನು ಆವರಿಸಿತ್ತು. ಇದಕ್ಕಾಗಿ ಹಲವು ಪ್ರಯತ್ನಗಳು...

View Article

ದಿ ಟ್ರಾನ್ಸ್‌ಎಸೋಫಜಿಲ್‌ ಕಾರ್ಡಿಯೊಗ್ರಾಮ್‌(ಟಿಇಇ)

ಟಿಇಇ ಹೇಗೆ ಕಾರ್ಯಾಚರಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವುದಾದರೆ- ಎಕೋಕಾರ್ಡಿಯೊಗ್ರಾಮ್‌ನಲ್ಲಿ ಟ್ರಾನ್ಸ್‌ಡ್ಯೂಸರ್‌ ಅನ್ನು ಹೃದಯದ ಗೋಡೆಯ ಮೇಲೆ ಇರಿಸಲಾಗುತ್ತದೆ. ಟಿಇಇನಲ್ಲಿ ಟ್ರಾನ್ಸ್‌ಡ್ಯೂಸರನ್ನು ಎಸೋಪಾಗಸ್‌ಗೆ ಹಾಯಿಸಲಾಗುತ್ತದೆ ಮತ್ತು...

View Article

ಪುರುಷರ ಮೇಲೂ ನಡೆಯುತ್ತೆ ದೌರ್ಜನ್ಯ!: ಹೆಲ್ಪ್‍ಲೈನ್‍ಗೆ ಬರುತ್ತೆ ಪ್ರತಿದಿನ ನೂರಾರು ಕರೆಗಳು

ನವದೆಹಲಿ: ಸಾಮೂಹಿಕ ಅತ್ಯಾಚಾರ, ಬೆತ್ತಲೆ ವೀಡಿಯೋ, ಬೆಲ್ಟಿನಿಂದ ಹಲ್ಲೆ…! ಇದು ಯಾವುದೋ ಮಹಿಳೆ ಮೇಲೆ ನಡೆದ ಅಮಾನವೀಯ ಘಟನೆಯ ವಿವರಣೆಯಲ್ಲ. ಬದಲಾಗಿ 19 ವರ್ಷದ  ಯುವಕನೊಬ್ಬನ ಮೇಲೆ ಮಹಿಳೆಯರು ನಡೆಸಿದ ಪೈಶಾಚಿಕ ಕೃತ್ಯದ ಕಥೆ. ಇದೇನು ವಿದೇಶದ...

View Article


ವೋಕ್ಸ್ ವ್ಯಾಗನ್ ‘ಮಹಾ ಮೋಸ’ಬಯಲಾಗಿದ್ದು ಹೇಗೆ..?

ನವದೆಹಲಿ: ಜಗತ್ತಿನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಕ್ಸ್ ವ್ಯಾಗನ್ ಗ್ರೂಪ್ ನ ಅಧೀನದಲ್ಲಿರುವ ವೋಕ್ಸ್‌ವ್ಯಾಗನ್ ಬ್ರಾಂಡ್ ನ ಕಾರುಗಳು ಅತಿ ದೊಡ್ಡ ಮಾಲಿನ್ಯ ಮೋಸ  ಮಾಡಿರುವುದು ಬಯಲಿಗೆ ಬಂದಿದೆ. ಈ ಪ್ರಕರಣ ಮೊದಲು...

View Article

ಎಲ್ಲರೂ ಹೃದಯಾಘಾತಕ್ಕೆ ಕಾರಣ ತಿಳಿದಿರಬೇಕು

ಹೃದಯಾಘಾತಗಳ ಬಗ್ಗೆ ಅತ್ಯಂತ ಮುಖ್ಯ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕೆಂಬುದಕ್ಕೆ ಎರಡು ಕಾರಣಗಳಿವೆ.  ಮೊದಲನೆಯದಾಗಿ, ಜೀವಮಾನದ ಅವದಿಯಲ್ಲಿ ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಹೃದಯಾಘಾತದ ಸಂಭವನೀಯತೆ...

View Article

ಮೂಕಿ ಭಾರತೀಯ ಯುವತಿ ಗೀತಾ ಶೀಘ್ರ ಭಾರತಕ್ಕೆ ವಾಪಸ್

ಇಸ್ಲಾಮಾಬಾದ್, ಅ.16: ದಶಕದ ಹಿಂದೆ ಆಕಸ್ಮಿಕವಾಗಿ ಗಡಿದಾಟಿ, ಪಾಕಿಸ್ತಾನದಲ್ಲಿ ನೆಲೆಸಿದ್ದ ಕಿವುಡಿ ಹಾಗೂ ಮೂಕಿ ಭಾರತೀಯ ಯುವತಿ ಗೀತಾ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾಳೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಹೊಸದಿಲ್ಲಿಯಲ್ಲಿ...

View Article


ಕ್ಯಾನ್ಸರ್‌ಗೆ ಚಿಕಿತ್ಸೆ ಪತ್ತೆ!

ಲಂಡನ್, ಅ. 15: ಕ್ಯಾನ್ಸರ್‌ಗೆ ಚಿಕಿತ್ಸೆಯೊಂದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಜ್ಞಾನಿಗಳು ಆಕಸ್ಮಿಕವಾಗಿ ದೈತ್ಯ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕ್ಯಾನ್ಸರ್‌ಗೆ ಮಲೇರಿಯ ಪ್ರೊಟೀನೊಂದು ಪರಿಣಾಮಕಾರಿ ಅಸ್ತ್ರವಾಗಬಹುದು ಎನ್ನುವುದನ್ನು...

View Article


ಹೊಟೇಲ್‍ನಲ್ಲಿ ಮೀನು ಅರ್ಧ ತಿಂದಾಗಿದೆ…ಆಗಲೇ ಬಂತು ಅದಕ್ಕೆ ಜೀವ ..ನೀವೇ ನೋಡಿ..ಇಲ್ಲಿದೆ...

ಟೋಕಿಯೋ: ರೆಸ್ಟೋರೆಂಟ್‍ಗೆ ಹೋಗಿ ಮೀನಿನ ಖಾದ್ಯವನ್ನು ಆರ್ಡರ್ ಮಾಡ್ತೀರಿ. ಸಪ್ಲೈಯರ್ ಮೀನಿನ ಖಾದ್ಯವಿರುವ ತಟ್ಟೆಯನ್ನು ತರುತ್ತಾನೆ. ನೀವು ಸ್ವಲ್ಪ ಮೀನನ್ನು ತಿಂದಿದ್ದೀರಿ. ಕೂಡಲೇ ನಿಮ್ಮ ತಟ್ಟೆಯಲ್ಲಿದ್ದ ಮೀನಿಗೆ ಜೀವ ಬಂದ್ರೆ? ಜಪಾನ್‍ನ...

View Article

ಇಕೋ (echo) ಪರೀಕ್ಷೆ ಮತ್ತು ಅದರ ಉಪಯೋಗ

ಹೃದಯದ ಅಂಗರಚನೆ ಅಧ್ಯಯನಕ್ಕೆ ಇಕೋ ಕಾರ್ಡಿಯೋಗ್ರಾಮ್ ಅತ್ಯಂತ ಪ್ರಯೋಜನಕಾರಿ. ಇದರಲ್ಲಿ ದೇಹದೊಳಗೆ ಯಾವುದೇ ಸಲಕರಣೆ ತೂರಿಸುವ ಪ್ರಕ್ರಿಯೆ ಇಲ್ಲ ಮತ್ತು ಅತ್ಯಂತ ಸುರಕ್ಷಿತ. ಸೂಕ್ತವಾಗಿ ತರಬೇತಿ ಹೊಂದಿದ ತಜ್ಞರು ಇದನ್ನು ನಡೆಸಿದಲ್ಲಿ ಅತ್ಯಂತ ನಿಖರ...

View Article

ವಿಶ್ವ ದಾಖಲೆಯ ಅತಿ ವೇಗದ ಜಪಾನಿನ ರೈಲು ಮ್ಯಾಗ್ಲೆವ್: ಗಂಟೆಗೆ 603 ಕೀ.ಮೀ. ವೇಗ

ಇಷ್ಟೊಂದು ವೇಗದಲ್ಲಿ ಸಾಗುವ ರೈಲೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಅಬ್ಬಬ್ಬಾ ಜಪಾನ್ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯ ಮೇಲೆ ವಿಶ್ವ ದಾಖಲೆ ಬರೆಯುತ್ತಲೇ ಸಾಗುತ್ತಿದೆ. ಕಳೆದ ವಾರ ಗಂಟೆಗೆ ದಾಖಲೆಯ 590 ಕೀ.ಮೀ. ವೇಗದಲ್ಲಿ ಸಂಚರಿಸಿದ್ದ...

View Article

ನಿದ್ರಾಹೀನತೆ ದೂರವಿಡಲು ಕೆಲವೊಂದು ಟಿಪ್ಸ್

ಎಲ್ಲ ಇದ್ದು ಸರಿಯಾಗಿ ನಿದ್ದೆ ಬರುವುದಿಲ್ಲ ಎಂದರೆ ಅದು ಬರೀ ಕೊರತೆ ಅಲ್ಲ, ದೊಡ್ಡ ಕೊರತೆ. ಇದು ಹಾಗೆಯೇ ಮುಂದುವರಿದರೆ ಕಾಯಿಲೆಯಾಗುತ್ತದೆ. ಈ ಕಾಯಿಲೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗದಂಥದ್ದು. ದಿನವಿಡಿ ದುಡಿದು ಬಂದು ರಾತ್ರಿ ಊಟದ...

View Article


ಚಿಕನ್‌ ಸೇವಿಸುವುದರಿಂದ ಏನು ಲಾಭ ಗೊತ್ತಾ..?

ಚೆನ್ನಾಗಿ ತಿಂದು, ತೆಳ್ಳಗಿರಲು ಯಾರು ತಾನೇ ಬಯಸುವುದಿಲ್ಲ? ಖಂಡಿತವಾಗಿಯೂ ಇದನ್ನು ಎಲ್ಲರೂ ಬಯಸುತ್ತಾರೆ. ಅದಕ್ಕೆ ಇಲ್ಲೊಂದು ಪರಿಹಾರವಿದೆ. ಅದುವೇ ಪ್ರೋಟೀನ್‌. ಪ್ರೋಟೀನ್‌ನ ಮೂಲ ಚಿಕನ್. ಜೊತೆಗೆ ರೊಟ್ಟಿ, ಅಕ್ಕಿ, ಆಲೂಗಡ್ಡೆ ತೆಳ್ಳಗಾಗಲು...

View Article

ಕೊಬ್ಬರಿ ಎಣ್ಣೆ ಬಳಸಿ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ…

ಬೆಂಗಳೂರು: ಕೊಬ್ಬರಿ ಎಣ್ಣೆಯೇನೂ ದುಬಾರಿಯಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬೇರೆ ಸೌಂದರ್ಯ ವರ್ಧಕಗಳ ಬೆಲೆಗೆ ಹೋಲಿಸಿದರೆ ಕೊಬ್ಬರಿ ಎಣ್ಣೆ ಅಗ್ಗವೆನ್ನಬಹುದು. ಎಷ್ಟೋ ಜನ ಇದನ್ನು ಕೇವಲ ಕೂದಲಿಗೆ ಮಾತ್ರ ಬಳಕೆ ಮಾಡುತ್ತಾರೆ ಆದರೆ ನಿಮ್ಮ...

View Article


ಹೆತ್ತ ತಾಯಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದ ಭಾರತೀಯನಿಗೆ 3 ವರ್ಷ ಜೈಲು

ಸಿಂಗಾಪೂರ್, ಅ.17: ತನ್ನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಭಾರತೀಯನಿಗೆ ಇಲ್ಲಿನ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. 32 ವರ್ಷದ ಭಾರತೀಯ ರಾಜೇಶ್ ಪಾಟ್ನು ತನ್ನ ಕುಟುಂಬದ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯನ್ನು ಥಳಿಸಿದ ಬಗ್ಗೆ...

View Article

ಪಾಕಿಸ್ತಾನದಿಂದ ಬಂದ ಹುಡುಗಿಯ ಚಿಕಿತ್ಸೆಗೆ ರೂ. 13 ಲಕ್ಷ ನೆರವು ನೀಡಿದ ಭಾರತೀಯರು!

ಮುಂಬೈ, ಅ.17: ಪಾಕಿಸ್ತಾನದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ 15 ವರ್ಷದ ಹುಡುಗಿಗೆ ಭಾರತೀಯರು ರೂ. 13 ಲಕ್ಷ ದೇಣಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಕರಾಚಿಯ ಸಾಬಾ ತಾರಿಖ್ ಅಹ್ಮದ್ ಎಂಬ ಹುಡುಗಿ ಪಾಕಿಸ್ತಾನದಿಂದ ಭಾರತಕ್ಕೆ...

View Article


145ನೆ ಮ್ಯಾರಥಾನ್ ಓಡಿದ 83 ವರ್ಷದ ಆಶಿಸ್ ರಾಯ್

ವಾಶಿಂಗ್ಟನ್: ಅಮೇರಿಕಾ ರಾಜಧಾನಿಯಲ್ಲಿ ೩೦ ನೆ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ ಭಾರತ ಮೂಲದ ಅಜ್ಜ ಆಶಿಸ್ ರಾಯ್ ಅವರು ತಮ್ಮ ಜೀವಮಾನದಲ್ಲಿ ಒಟ್ಟು ೧೪೫ ಮ್ಯಾರಥಾನ್ ಓಟಗಳನ್ನು ಸಂಪೂರ್ಣಗೊಳಿಸಿದ್ದಾರೆ. ಭಾನುವಾರ ನೌಕಾ-ವಾಯುಪಡೆ ಆಯೋಜಿಸಿದ್ದ...

View Article

ಏನಿದು ಆಸ್ಟ್ರೋಸ್ಯಾಟ್..?: ಬಾಹ್ಯಾಕಾಶ ವೀಕ್ಷಣಾ ಉಪಗ್ರಹಗಳ ಹಾರಿಬಿಟ್ಟ ದೇಶಗಳ ಪಟ್ಟಿಗೆ ಭಾರತ

ಬ್ರಹ್ಮಾಂಡ ಸೃಷ್ಟಿ ಎಂಬ ವಿಚಾರ ಇಂದಿಗೂ ಪ್ರಪಂಚ ಬಹುತೇಕ ಪ್ರಪಂಚದ ಖ್ಯಾತ ನಾಮ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿರುವ ಒಂದು ನಿಗೂಢ ವಿಚಾರ. ಹಲವು ವಿಜ್ಞಾನಿಗಳು  ತಮ್ಮದೇ ಆದ ಶೈಲಿಯಲ್ಲಿ ಬ್ರಹ್ಮಾಂಡ ಸೃಷ್ಟಿ ಕುರಿತು ಹಲವು ವ್ಯಾಖ್ಯಾನಗಳನ್ನು...

View Article

ಮಂಗಳನಲ್ಲಿ ನೀರಿರುವ ಬಗ್ಗೆ ಪುರಾವೆ ಪತ್ತೆ!

ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಜೀವಸಂಕುಲದ ಉಳಿವಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ವಿಜ್ಞಾನಿಗಳು ಪ್ರಮುಖ ಪ್ರಗತಿ ಸಾಧಿಸಿದ್ದಾರೆ. ಕೆಂಪು ಗ್ರಹದಲ್ಲಿ ನೀರಿನ ಹರಿವಿರುವ ಬಗ್ಗೆ  ನಾಸಾ ವಿಜ್ಞಾನಿಗಳಿಗೆ ಪುರಾವೆ ಸಿಕ್ಕಿದ್ದು...

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>