ನವದೆಹಲಿ: ಸಾಮೂಹಿಕ ಅತ್ಯಾಚಾರ, ಬೆತ್ತಲೆ ವೀಡಿಯೋ, ಬೆಲ್ಟಿನಿಂದ ಹಲ್ಲೆ…! ಇದು ಯಾವುದೋ ಮಹಿಳೆ ಮೇಲೆ ನಡೆದ ಅಮಾನವೀಯ ಘಟನೆಯ ವಿವರಣೆಯಲ್ಲ. ಬದಲಾಗಿ 19 ವರ್ಷದ ಯುವಕನೊಬ್ಬನ ಮೇಲೆ ಮಹಿಳೆಯರು ನಡೆಸಿದ ಪೈಶಾಚಿಕ ಕೃತ್ಯದ ಕಥೆ. ಇದೇನು ವಿದೇಶದ ಕಥೆಯೂ ಅಲ್ಲ. ನಮ್ಮದೇ ದೇಶದಲ್ಲಿ ಪ್ರತಿ ನಿತ್ಯ ಮಹಿಳೆಯರೂ ಪುರುಷರ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯಷ್ಟೆ. ದೇಶಾದ್ಯಂತ ಪುರುಷರ ಮೇಲೆ ಮಹಿಳೆಯರಿಂದ ನಡೆಯುವ ದೌರ್ಜನ್ಯಗಳ ದೂರಿಗಾಗಿ ಆರಂಭಿಸಲಾಗಿರುವ ಹೆಲ್ಪ್ ಲೈನ್ಗೆ ಪ್ರತಿ ದಿನ […]
↧