ನವದೆಹಲಿ: ಜಗತ್ತಿನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಕ್ಸ್ ವ್ಯಾಗನ್ ಗ್ರೂಪ್ ನ ಅಧೀನದಲ್ಲಿರುವ ವೋಕ್ಸ್ವ್ಯಾಗನ್ ಬ್ರಾಂಡ್ ನ ಕಾರುಗಳು ಅತಿ ದೊಡ್ಡ ಮಾಲಿನ್ಯ ಮೋಸ ಮಾಡಿರುವುದು ಬಯಲಿಗೆ ಬಂದಿದೆ. ಈ ಪ್ರಕರಣ ಮೊದಲು ಬೆಳಕಿಗೆ ಬಂದಿದ್ದು ಅಮೆರಿಕದಲ್ಲಿ. ಸಾಮಾನ್ಯವಾಗಿ ಜಗತ್ತಿನ ಎಲ್ಲ ದೇಶಗಳು ತಮ್ಮದೇ ಆದ ಮಾಲಿನ್ಯ ಪ್ರಮಾಣ ಮಿತಿಯನ್ನು ಆಳವಡಿಸಿಕೊಂಡಿರುತ್ತವೆ. ಪ್ರತಿಯೊಂದು ವಾಹನ ತಯಾರಿಕಾ ಸಂಸ್ಥೆಗಳು ಈ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗಿದೆ. ಆದರೆ ಈ ಮಾನದಂಡವನ್ನು ಮೀರಿದ ವೋಕ್ಸ್ ವ್ಯಾಗನ್ […]
↧