ಟಿಇಇ ಹೇಗೆ ಕಾರ್ಯಾಚರಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವುದಾದರೆ- ಎಕೋಕಾರ್ಡಿಯೊಗ್ರಾಮ್‌ನಲ್ಲಿ ಟ್ರಾನ್ಸ್‌ಡ್ಯೂಸರ್ ಅನ್ನು ಹೃದಯದ ಗೋಡೆಯ ಮೇಲೆ ಇರಿಸಲಾಗುತ್ತದೆ. ಟಿಇಇನಲ್ಲಿ ಟ್ರಾನ್ಸ್‌ಡ್ಯೂಸರನ್ನು ಎಸೋಪಾಗಸ್‌ಗೆ ಹಾಯಿಸಲಾಗುತ್ತದೆ ಮತ್ತು ಅದನ್ನು ಹೃದಯದ ನೇರ ಹಿಂಭಾಗದಲ್ಲಿ ಇರಿಸಲಾಗುತ್ತದೆ. ರೋಗಿಗೆ ಸ್ಥಳೀಯ ಅರಿವಳಿಕೆ ನೀಡಿ ಬಾಯಿ ಮತ್ತು ಗಂಟಲಿನ ಮೂಲಕ ಟ್ರಾನ್ಸ್‌ಡ್ಯೂಸರ್ ಹಾಯಿಸುವ ಮೂಲಕ ಈ ಚಿಕಿತ್ಸೆ ನೀಡಲಾಗುತ್ತದೆ. ಟಿಇಇ ಯಿಂದ ಎರಡು ಪ್ರಮುಖ ಪ್ರಯೋಜನಗಳಿವೆ ಮೊದಲನೆಯದಾಗಿ, ಪರಿಮಾಣಿತ ಎಕೋ ತಂತ್ರಗಳ ಮೂಲಕ ಸಾಕಷ್ಟು ಎಕೋ ಇಮೇಜ್‌ಗಳನ್ನು ಪಡೆಯಲಾಗದ ರೋಗಿಗಳಿಗೆ (ಇಂತಹ ಪ್ರಕರಣಗಳಲ್ಲಿ ರೋಗಿಗಳ […]
↧