ಮಕ್ಕಳನ್ನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುವುದು ಹೇಗೆ? ಕೆಲವು ಪ್ರಖ್ಯಾತ ವೈದ್ಯರು ಕೆಳಗಿನ ಸಲಹೆಗಳನ್ನು ನೀಡಿದ್ದಾರೆ. ಆಹಾರ: ಮಕ್ಕಳು ಹೆಚ್ಚಾಗಿ ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಿ. ಇವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಇವು ರಾಸಾಯನಿಕಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. ದೈಹಿಕ ಚಟುವಟಿಕೆ: ಸಾಕಷ್ಟು ವ್ಯಾಯಾಮ ಮಾಡುವ ಬಗ್ಗೆ ಮಕ್ಕಳಿಗೆ ಕಲಿಸಬೇಕು. ಸೋಮಾರಿ ಜೀವನಶೈಲಿಯು ಕ್ಯಾನ್ಸರ್ ಕಾರಣಗಳಲ್ಲಿ ಒಂದಾಗಿದ್ದು, ದೇಹದ ಚಟುವಟಿಕೆ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ಹೊರಾಂಗಣ ಕ್ರೀಡೆಗಳು, ಈಜುವಿಕೆ ಮುಂತಾದವುಗಳಲ್ಲಿ […]
↧