ಬೀಜಿಂಗ್: ನಮ್ಮಲ್ಲಿ ಮಕ್ಕಳಾಗಲು ಕೆಲವರಿಗೆ ಮದುವೆ ಅನ್ನೋ ಲೈಸನ್ಸೂ ಬೇಕಿಲ್ಲ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಮಾತ್ರ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಮದುವೆಗೆ ಪರ್ಮಿಷ ನ್ ಬೇಡ. ಆದರೆ ಒಂದೇ ಮಗು ಎನ್ನುವ ನಿಯಮ ಇರುವ ಹಿನ್ನೆಲೆಯಲ್ಲಿ ಬೀಜಿಂಗ್ ನಗರದಲ್ಲಿ 2ನೇ ಮಗುವಿಗೆ ಸರ್ಕಾರದ ಲೈಸನ್ಸ್ ಕಡ್ಡಾಯ. ಸರ್ಕಾರ ಓಕೆ ಅಂದ್ರೆನೇ 2ನೇ ಹೆರಿಗೆ. ಇಲ್ಲಾಂದ್ರೆ ಒಂದರಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳಬೇಕು.ಕಳೆದ ವರ್ಷವಷ್ಟೇ ಅಲ್ಲಿನ ಸರ್ಕಾರ ವಿವಾದಾತ್ಮಕ ಒಂದೇ ಮಗು ನಿಯಮವನ್ನು ಸಡಿಲಗೊಳಿಸಿತ್ತು. ಆ […]
↧