ಭಾರತದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಾವು ಅಧಿಕ : ವಿಶ್ವಸಂಸ್ಥೆ ವರದಿ
ವಿಶ್ವಸಂಸ್ಥೆ: ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಸಾವಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಮುಂದಿರು ವ ಏಕೈಕ ದೇಶ ಭಾರತ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಣ್ಣು-ಗಂಡಿನ...
View Articleವಿಶ್ವದ ಅತ್ಯಂತ ದುಬಾರಿ ವಿಚ್ಛೇದನ
ಮಾಸ್ಕೋ: ರಷ್ಯಾದ ಮತ್ತು ವಿಶ್ವದ 154ನೇ ಅತ್ಯಂತ ಶ್ರೀಮಂತ ವ್ಯಕ್ತಿ ಡಿಮಿಟ್ರಿ ರೈಬೊಲೊವ್ಲೆವ್ ಮತ್ತು ಆತನ ಪತ್ನಿ ಎಲೆನಾ ರೈಬೊಲೊವ್ಲೆವ್ ರ ವಿಚ್ಛೇದನವನ್ನು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂದು ಘೋಷಿಸಲಾಗಿದೆ. ಡಿಮಿಟ್ರಿ ಮತ್ತು ಎಲೆನಾ...
View Articleಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಎಲ್ಲವೂ ಒಂದೇ: ಒಬಾಮಾ
ವಾಷಿಂಗ್ಟನ್: ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಉಗ್ರ ಸಂಘಟನೆಗಳೆಲ್ಲವೂ ಒಂದೇ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಉಗ್ರ ಸಂಘಟನೆಗಳು ಎಲ್ಲವೂ ಒಂದೇ ಮೂಲದವುಗಳು. ಅವುಗಳಲ್ಲಿ ವರ್ಗೀಕರಣ ಬೇಡ ಎಂದು ಪಾಕ್...
View Articleಮಾಲ್ಡೀವ್ಸ್ ಅಧ್ಯಕ್ಷ ಗಯೂಮ್ ಕೊಲೆ ಯತ್ನ: ಉಪಾಧ್ಯಕ್ಷ ಅದೀಬ್ ಬಂಧನ
ಮಾಲೆ: ಕಳೆದ ತಿಂಗಳು ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅಬ್ದುಲ್ ಗಯೂಮ್ ಅವರಿದ್ದ ದೋಣಿ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ ಆರೋಪ ಮೇಲೆ ಚೀನಾಕ್ಕೆ ತೆರಳಿದ್ದ ಮಾಲ್ಡೀವ್ಸ್‌ನ ಉಪಾಧ್ಯಕ್ಷ ಅಹ್ಮದ್ ಅದೀಬ್ ರನ್ನು ಮಾಲ್ಡೀವ್ಸ್...
View Articleಕಾಶ್ಮೀರ ವಿವಾದದಲ್ಲಿ ಅಮೇರಿಕಾ ಮಧ್ಯಸ್ಥಿಕೆಗೆ ಒತ್ತಾಯವಿಲ್ಲ : ಸರ್ತಾಜ್ ಅಜೀಜ್
ವಾಷಿಂಗ್ಟನ್:ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸಲು ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ರಾಗ ಬದಲಿಸಿದೆ. ಇಷ್ಟು ದಿನ ಕಾಶ್ಮೀರ ವಿವಾದಲ್ಲಿ ಅಮೇರಿಕ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಿದ್ದ...
View Articleಸಂಸ್ಕರಿತ ಮಾಂಸ ತಿನ್ನುದರಿಂದ ಕ್ಯಾನ್ಸರ್ ಬರುತ್ತೆ !
ವಾಷಿಂಗ್ಟನ್: ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂಬ ಮಾತುಗಳ ನಡುವೆ ಇದೀಗ ಸಂಸ್ಕರಿತ ಮಾಂಸದಿಂದ ಕ್ಯಾನ್ಸರ್ ಬರುವ ಅಪಾಯ ಎದುರಾಗಿದೆ. ಧೂಮಪಾನದಿಂದ ಬರಬಹುದಾದ ಕ್ಯಾನ್ಸರ್ ರೋಗವನ್ನೇ ಸಂಸ್ಕರಿತ ಮಾಂಸಗಳೂ ತರಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ...
View Articleಕಾರಿನಿಂದ ತಾಯಿ ಬಿದ್ರೂ, ಡ್ರೈವಿಂಗ್ ಮಾಡ್ದ 3ರ ಪೋರ!
ಲಾಸ್ ಏಂಜಲೀಸ್: ಮೂರು ವರ್ಷದ ಮಗುವಿಗೆ ಕಾರಿನ ಬಗ್ಗೆಯೇ ಹೆಚ್ಚಾಗಿ ತಿಳಿದಿರುವುದಿಲ್ಲ. ಅಂತಹದರಲ್ಲಿ ಕಾರನ್ನು ಓಡಿಸಲು ಸಾಧ್ಯವೇ?. ಇಲ್ಲ ಎಂದು ನೀವು ಎಂದುಕೊಳ್ಳಬಹುದು. ಆದರೆ ಅಮೆರಿಕದಲ್ಲಿ 3 ವರ್ಷದ ಬಾಲಕ ಕಾರು ಚಲಾಯಿಸಿ ಪ್ರಾಣ...
View Articleಪಾಕಿಸ್ತಾನದಿಂದ ನಾಳೆ ಗೀತಾ ಭಾರತಕ್ಕೆ…ಯಾರಿವಳು ಗೊತ್ತೇ…?
ಕರಾಚಿ, ಅ.25: ಕಳೆದ 15 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ ಹಿಂತಿರುಗಲಾರದೇ ಪರಿತಪಿಸುತ್ತಿದ್ದ 23ರ ಹರೆಯದ ಮೂಕ, ಕಿವುಡ ಯುವತಿ ಗೀತಾ ಇತ್ತೀಚೆಗೆ ತನ್ನ ಕುಟುಂಬವನ್ನು ಗುರುತಿಸಲು ಯಶಸ್ವಿಯಾದ ಬಳಿಕ ಆಕೆ ನಾಳೆ ಮೊದಲ ಬಾರಿಗೆ...
View Articleಭೂಕಂಪಕ್ಕೆ ಪಾಕಿಸ್ತಾನದಲ್ಲಿ 13 ಜನರ ಸಾವು
ಇಸ್ಲಾಮಾಬಾದ್: ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದೆ. ಇಸ್ಲಾಮಾಬಾದ್, ರಾವಲ್ಪಿಂಡಿ,...
View Articleಭೂಕಂಪ ಪೀಡಿತ ಪಾಕಿಸ್ತಾನಕ್ಕೆ ನೆರವು ನೀಡಲು ಸಿದ್ಧ ಎಂದ ಪ್ರಧಾನಿ ಮೋದಿ
ನವದೆಹಲಿ: ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಪ್ಘಾನಿಸ್ಥಾನ-ಪಾಕಿಸ್ತಾನ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದರ ಬಗ್ಗೆ ತಿಳಿದುಬಂದಿದೆ. ಎಲ್ಲರ...
View Articleಎರಡನೇ ಮಗುವಿಗಾಗಿ ಮುಗಿಬಿದ್ರು ಚೀನಿಯರು!
ಬೀಜಿಂಗ್: ನಮ್ಮಲ್ಲಿ ಮಕ್ಕಳಾಗಲು ಕೆಲವರಿಗೆ ಮದುವೆ ಅನ್ನೋ ಲೈಸನ್ಸೂ ಬೇಕಿಲ್ಲ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಮಾತ್ರ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಮದುವೆಗೆ ಪರ್ಮಿಷ ನ್ ಬೇಡ. ಆದರೆ ಒಂದೇ ಮಗು ಎನ್ನುವ...
View Articleಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸಿ ಅರಿಶಿನ….ಬಳಸುವ ಬಗ್ಗೆ ಇಲ್ಲಿದೆ ನೋಡಿ…
ಅರಿಶಿನದಲ್ಲಿ ಹಲವು ರೋಗ ನಿರೋಧಕ ಶಕ್ತಿ ಇರುವುದರಿಂದ ಅರಿಶಿನವನ್ನು ಅಡುಗೆಗೆ ಬಳಸುತ್ತಾರೆ. ಅಡುಗೆಗೆ ಅಲ್ಲದೇ ಅರಿಶಿನವನ್ನು ಉಪಯೋಗಿಸಿಕೊಂಡು ಸೌಂದರ್ಯವನ್ನು ನೀವು ಹೆಚ್ಚು ಮಾಡಿಕೊಳ್ಳಬಹುದು. ಯಾವ ರೀತಿ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು...
View Articleಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ್ರು…ಈ ವಿಡಿಯೋ ನೋಡಿ..
ಅಂಕಾರಾ: ಐಸಿಸ್ ಉಗ್ರರಿಂದ ಪಾರಾಗುವ ಸಮುಯದಿಂದ ತಂದೆಯಿಂದ ಕೈಯಿಂದ ಜಾರಿ ಬಿದ್ದ ಸಿರಿಯಾದ ಅಯ್ಲಾನ್ ಕುರ್ಡಿ ಮೃತ ದೇಹ ಸಮುದ್ರ ದಂಡೆಯಲ್ಲಿ ಪತ್ತೆಯಾದ ಫೋಟೋ ವಿಶ್ವದಲ್ಲೇ ಸಂಚಲನ ಉಂಟು ಮಾಡಿತ್ತು. ಈಗ ಅಂತಹದ್ದೆ ಒಂದು ಘಟನೆ ನಡೆದಿದ್ದು, ಸಂತೋಷದ...
View Articleಭೂಗತ ಪಾತಕಿ ಛೋಟಾ ರಾಜನ್ ನನ್ನು ಭಾರತಕ್ಕೆ ಕರೆತರಲು ನಡೆಯುತ್ತಿದೆ ಸಿದ್ಧತೆ
ನವದೆಹಲಿ: ಇಂಡೋನೇಷ್ಯಾದಲ್ಲಿ ಸೆರೆಸಿಕ್ಕಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆತಿದೆ. ಮೂಲಗಳ ಪ್ರಕಾರ ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಇಂಡೋನೇಷ್ಯಾ ಸರ್ಕಾರದೊಂದಿಗೆ...
View Articleಚೀನಾದಲ್ಲಿ ಹೆಣ್ಣುಮಕ್ಕಳಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡು..!
ಬೀಜಿಂಗ್: ಓರ್ವ ಪತ್ನಿ, ಹಲವು ಗಂಡಂದಿರು.. ಪ್ರಸ್ತುತ ಹೆಣ್ಣು ಮಕ್ಕಳ ಅಭಾವ ಎದುರಿಸುತ್ತಿರುವ ಚೀನಾಕ್ಕೆ ಇದೊಂದೇ ದಾರಿ ಎನಿಸುತ್ತಿದೆ… ಏಕೆಂದರೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ಝೆಜಿಯಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ನೀಡಿದ್ದ...
View Articleಮುಖ ಸುಂದರವಾಗಿ ಕಾಣಲು ಹೀಗೆ ಮಾಡಿ…
ಎಲ್ಲರ ತ್ವಚೆ ಒಂದೇ ರೀತಿ ಇರುವುದಿಲ್ಲ. ಕೆಲವರದ್ದು, ಎಣ್ಣೆ ತ್ವಚೆ, ಸಾಧಾರಣ, ಮತ್ತು ಒಣ ತ್ವಚೆ ಇರುತ್ತದೆ. ಹೀಗಾಗಿ ಎಷ್ಟೋ ಜನ ತಮ್ಮ ತ್ವಚೆಗೆ ಯಾವ ಆರೈಕೆ ಒಳ್ಳೆಯದು ಎನ್ನುವುದನ್ನು ತಿಳಿಯದೇ ತ್ವಚೆಯ ಆರೈಕೆ ಮಾಡುತ್ತಾರೆ. ಇದರಿಂದ ಯಾವುದೇ...
View Article‘ನನಗೆ ಯಾರ ಭಯವೂ ಇಲ್ಲ’:ಛೋಟಾ ರಾಜನ್
ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಕಡೆಯಿಂದ ಬೆದರಿಕೆ ಬಂದಿದ್ದರಿಂದ ತನ್ನ ಬಂಧನವಾಗಿದೆ ಎಂಬ ವರದಿಯನ್ನು ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ತಳ್ಳಿ ಹಾಕಿದ್ದಾನೆ. ”ನನಗೆ ಯಾರ ಭಯವೂ ಇಲ್ಲ” ಎಂದು ಛೋಟಾ ರಾಜನ್ ಸುದ್ದಿ ವಾಹಿನಿಗಳ...
View Articleಬಲವಂತವಾಗಿ ಪತಿಯನ್ನು ಸತತ 29 ಗಂಟೆಗಳ ಕಾಲ ರೇಪ್ ಮಾಡಿದ ಪತ್ನಿ ! ಈಕೆಯ ವಿಚಾರ...
ಸಿಯೋಲ್: ಇಷ್ಟು ದಿನ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಸುದ್ದಿ ಕೇಳಿಬರುತ್ತಿತ್ತು. ಇದೀಗ ಮಹಿಳೆಯೊಬ್ಬಳು ವೈವಾಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ....
View Articleನೇಪಾಳಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ
ಖಟ್ಮಂಡು: ನೇಪಾಳದ ಆಡಳಿತ ಪಕ್ಷ ಸಿ ಪಿ ಎನ್-ಯು ಎನ್ ಎಲ್ ನ ಉಪಾಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಗಳಲ್ಲಿ ನೇಪಾಳದ ಕಾಂಗ್ರೆಸ್ ಅಭ್ಯರ್ಥಿ ಕೌಲ್ ಬಹದೂರ್ ಗುರಂಗ್...
View Articleದೀಪಾವಳಿ ಹಬ್ಬದೊಳಗೆ ಚೋಟಾ ರಾಜನ್ ಫಿನಿಶ್ ಎಂದ ಚೋಟಾ ಶಕೀಲ್
ಕರಾಚಿ: ಇಂಡೋನೇಷ್ಯಾ ಪೊಲೀಸರ ಬಲೆಗೆ ಬಿದ್ದ ಭೂಗತ ದೊರೆ ಚೋಟಾ ರಾಜನ್‌ನನ್ನು ದೀಪಾವಳಿ ಹಬ್ಬದೊಳಗೆ ಹತ್ಯೆ ಮಾಡುವುದಾಗಿ ದಾವೂದ್ ಇಬ್ರಾಹಿಂ ಸಹಚರ ಚೋಟಾ ಶಕೀಲ್ ಪ್ರತಿಜ್ಞೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ 1993ರಲ್ಲಿ ನಡೆದ...
View Article