ಸಿಯೋಲ್: ಇಷ್ಟು ದಿನ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಸುದ್ದಿ ಕೇಳಿಬರುತ್ತಿತ್ತು. ಇದೀಗ ಮಹಿಳೆಯೊಬ್ಬಳು ವೈವಾಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮದುವೆಯಾದ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ನ್ಯಾಯಾಲಯವೊಂದು ಆಕೆಯನ್ನು ತಪ್ಪಿತಸ್ಥಳೆಂದು ಘೋಷಿಸಿ ಶಿಕ್ಷೆಗೆ ಗುರಿ ಮಾಡಿದೆ. ಶಿಮಾ (40) ಎಂಬ ಮಹಿಳೆ ತನ್ನ ಪತಿಯನ್ನು ಅತ್ಯಾಚಾರ ಮಾಡಿದ ಪತ್ನಿಯಾಗಿದ್ದು, 2015ರ ಮೇ ತಿಂಗಳಿನಲ್ಲಿ ಪತಿಯನ್ನು ರೂಮಿನಲ್ಲಿ ಕೂಡಿ ಹಾಕಿದ […]
↧