ಕರಾಚಿ, ಅ.25: ಕಳೆದ 15 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ ಹಿಂತಿರುಗಲಾರದೇ ಪರಿತಪಿಸುತ್ತಿದ್ದ 23ರ ಹರೆಯದ ಮೂಕ, ಕಿವುಡ ಯುವತಿ ಗೀತಾ ಇತ್ತೀಚೆಗೆ ತನ್ನ ಕುಟುಂಬವನ್ನು ಗುರುತಿಸಲು ಯಶಸ್ವಿಯಾದ ಬಳಿಕ ಆಕೆ ನಾಳೆ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾಳೆ. ಗೀತಾಳಿಗೆ ಇಸ್ಲಾಮಾಬಾದ್ನಲ್ಲಿರುವ ಭಾರತ ರಾಯಭಾರಿ ಕಚೇರಿ ಮೂಲಕ ಆಕೆಯ ತಂದೆ, ಮಲ ತಾಯಿ ಮತ್ತು ಸಹೋದರ, ಸಹೋದರಿಯರ ಭಾವಚಿತ್ರವನ್ನು ಕಳುಹಿಸಲಾಗಿತ್ತು. ಬಿಹಾರ್ ನಿವಾಸಿಗಳಾಗಿರುವ ಅವರೆಲ್ಲರನ್ನು ಆಕೆ ಗುರುತಿಸಿದ್ದಳು. ಗೀತಾಳನ್ನು ಕರೆದುಕೊಂಡು ಬರುವ ಎಲ್ಲಾ ದಾಖಲೆಗಳ ಪರಿಶೀಲನಾ […]
↧