ಲಾಸ್ ಏಂಜಲೀಸ್: ಮೂರು ವರ್ಷದ ಮಗುವಿಗೆ ಕಾರಿನ ಬಗ್ಗೆಯೇ ಹೆಚ್ಚಾಗಿ ತಿಳಿದಿರುವುದಿಲ್ಲ. ಅಂತಹದರಲ್ಲಿ ಕಾರನ್ನು ಓಡಿಸಲು ಸಾಧ್ಯವೇ?. ಇಲ್ಲ ಎಂದು ನೀವು ಎಂದುಕೊಳ್ಳಬಹುದು. ಆದರೆ ಅಮೆರಿಕದಲ್ಲಿ 3 ವರ್ಷದ ಬಾಲಕ ಕಾರು ಚಲಾಯಿಸಿ ಪ್ರಾಣ ಉಳಿಸಿಕೊಂಡಿದ್ದಾನೆ. ಹೌದು. ಅಮೆರಿಕದ ಓಕಲ್ ಹೋಮ್ ರಾಜ್ಯದಲ್ಲಿ ರೋಚಕ ಘಟನೆಯೊಂದು ನಡೆದಿದೆ. 3 ವರ್ಷದ ಬಾಲಕನ ತಾಯಿ ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ಕಾರನ್ನು ಚಲಾಯಿಸುವಾಗ ಮಧ್ಯರಸ್ತೆಯಲ್ಲಿ ಆಯತಪ್ಪಿ ಕಾರಿನಿಂದ ಬಿದ್ದಿದ್ದಾಳೆ, ಆ ವೇಳೆ 3 ವರ್ಷದ ಬಾಲಕ ಸ್ಟೇರಿಂಗ್ ಹಿಡಿದು ದಿಟ್ಟತನದಿಂದ […]
↧