ವಿಶ್ವಸಂಸ್ಥೆ: ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಸಾವಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಮುಂದಿರು ವ ಏಕೈಕ ದೇಶ ಭಾರತ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಣ್ಣು-ಗಂಡಿನ ಲಿಂಗಾನುಪಾತ ಈ ರೀತಿ ಆಘಾತಕಾರಿಯಾಗಿ ಹೆಚ್ಚುತ್ತಿರುವುದು ಅಲ್ಲಿನ ಸಾಮಾಜಿಕ ವ್ಯವಸ್ಥೆಯ ಮೇಲೆ ತೀರಾ ಕೆಟ್ಟ ಪರಿಣಾಮ ಬೀರಿದೆ. ಈ ಕಾರಣದಿಂದಾಗಿಯೇ ಭಾರತದಲ್ಲಿ ಲಿಂಗಾನುಪಾತ ಏರುಪೇರಾಗಿದೆ. ಐದು ವರ್ಷದೊಳಗಿನ ಗಂಡು ಮಕ್ಕಳ ಸಾವು 93ರ ಸಂಖ್ಯೆಯಲ್ಲಿದ್ದರೆ ಅದೇ ಐದು ವರ್ಷದೊಳಗಿನ ಹೆಣ್ಣು ಮಕ್ಕಳ […]
↧