ಮಾಸ್ಕೋ: ರಷ್ಯಾದ ಮತ್ತು ವಿಶ್ವದ 154ನೇ ಅತ್ಯಂತ ಶ್ರೀಮಂತ ವ್ಯಕ್ತಿ ಡಿಮಿಟ್ರಿ ರೈಬೊಲೊವ್ಲೆವ್ ಮತ್ತು ಆತನ ಪತ್ನಿ ಎಲೆನಾ ರೈಬೊಲೊವ್ಲೆವ್ ರ ವಿಚ್ಛೇದನವನ್ನು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂದು ಘೋಷಿಸಲಾಗಿದೆ. ಡಿಮಿಟ್ರಿ ಮತ್ತು ಎಲೆನಾ ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ. 2014ರ ಮೇ ತಿಂಗಳಿನಲ್ಲಿ ಸ್ವಿಸ್ ಕೋರ್ಟ್ ಎಲೆನಾರಿಗೆ 26,880 ಕೋಟಿ ರೂ. ಪರಿಹಾರ ಧನ, ಅಂದರೆ ಡಿಮಿಟ್ರಿಯ ಸಂಪೂರ್ಣ ಅರ್ಧ ಆಸ್ತಿ ನೀಡಬೇಕೆಂದು ತೀರ್ಪಿತ್ತಿತ್ತು. ಇದನ್ನು ಪ್ರಶ್ನಿಸಿ ಎಲೆನಾ ಜಿನೆವಾ ಕೋರ್ಟ್‌ನ ಮೆಟ್ಟಿಲೇರಿದ್ದರು. ಈಗ ಕೋರ್ಟ್ […]
↧