ವಾಷಿಂಗ್ಟನ್: ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಉಗ್ರ ಸಂಘಟನೆಗಳೆಲ್ಲವೂ ಒಂದೇ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಉಗ್ರ ಸಂಘಟನೆಗಳು ಎಲ್ಲವೂ ಒಂದೇ ಮೂಲದವುಗಳು. ಅವುಗಳಲ್ಲಿ ವರ್ಗೀಕರಣ ಬೇಡ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ಒಬಾಮಾ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಶ್ವೇತಭವನದ ವಕ್ತಾರ ಎರಿಕ್ ಚುಲೆಟ್ಜ್ ಹೇಳಿದ್ದಾರೆ. ಶರೀಫ್ ಅವರು ಭಾರತದ ವಿರುದ್ಧದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶ್ವೇತಭವನ ಒಬಾಮಾ- ಶರೀಫ್ ನಡುವಿನ ಮಾತುಕತೆಯ ವಿಷಯಗಳನ್ನು ಬಹಿರಂಗ ಪಡಿಸಿದೆ. ಒಬಾಮಾ ಮತ್ತು […]
↧