Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಚೀನಾದಲ್ಲಿ ಹೆಣ್ಣುಮಕ್ಕಳಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡು..!

$
0
0
ಬೀಜಿಂಗ್: ಓರ್ವ ಪತ್ನಿ, ಹಲವು ಗಂಡಂದಿರು.. ಪ್ರಸ್ತುತ ಹೆಣ್ಣು ಮಕ್ಕಳ ಅಭಾವ ಎದುರಿಸುತ್ತಿರುವ ಚೀನಾಕ್ಕೆ ಇದೊಂದೇ ದಾರಿ ಎನಿಸುತ್ತಿದೆ… ಏಕೆಂದರೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ಝೆಜಿಯಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದ್ದು, ಚೀನಾದಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.  ಹೌದು.. ಚೀನಾದಲ್ಲಿ ಇದೀಗ ಹೆಣ್ಣುಮಕ್ಕಳ ಅಭಾವ ಎದುರಾಗಿದ್ದು, ಯುವಕರಿಗೆ ಮದುವೆಯಾಗಲು ಯುವತಿಯರೇ ಸಿಗುತ್ತಿಲ್ಲವಂತೆ. ಒಂದು ಮೂಲದ ಪ್ರಕಾರ 2020ರ ವೇಳೆಗೆ ಚೀನಾದಲ್ಲಿನ  ಅವಿವಾಹಿತರ ಸಂಖ್ಯೆ ಸುಮಾರು 30 ಮಿಲಿಯನ್ ಗೆ ಏರಲಿದೆಯಂತೆ. ಇದಕ್ಕೆ ಹೆಣ್ಣುಮಕ್ಕಳ […]

Viewing all articles
Browse latest Browse all 4914

Trending Articles