ವಾಷಿಂಗ್ಟನ್:ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸಲು ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ರಾಗ ಬದಲಿಸಿದೆ. ಇಷ್ಟು ದಿನ ಕಾಶ್ಮೀರ ವಿವಾದಲ್ಲಿ ಅಮೇರಿಕ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಿದ್ದ ಪಾಕಿಸ್ತಾನ ಈಗ, ಅಮೇರಿಕ ಮಧ್ಯಪ್ರವೇಶ ಒತ್ತಾಯವೇನಲ್ಲ ಎಂದು ಹೇಳಿದೆ. ಅಮೇರಿಕ ಮಧ್ಯಪ್ರವೇಶಿಸಬೆಕೆಂಬುದು ಕೇವಲ ಪಾಕಿಸ್ತಾನದ ಇಚ್ಛೆ ಅಷ್ಟೆ, ಇದರಲ್ಲಿ ಒತ್ತಾಯವಿಲ್ಲ ಎಂದು ಹೇಳಿದೆ. ಅಮೇರಿಕ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವ ಬೇಡಿಕೆಯನ್ನು ತಿರಸ್ಕರಿಸಿರುವ ಬಗ್ಗೆ ಪಾಕ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರಾಷ್ಟ್ರೀಯ ಭದ್ರತಾ ಸಲೆಹಗಾರ ಸರ್ತಾಜ್ ಅಜೀಜ್, ವಿವಾದಕ್ಕೆ […]
↧