ಇಥಿಯೋಪಿಯಾ: ಕತ್ತೆಕಿರುಬ ಹುಲಿ ಸಿಂಹಗಳಷ್ಟೇ ಅಪಾಯಕಾರಿ ಪ್ರಾಣಿ ಎನ್ನುವುದು ಗೊತ್ತಿರುವ ವಿಚಾರವೇ. ಆದರೆ ಇಥಿಯೋಪಿಯಾದಲ್ಲಿ ಈ ಪ್ರಾಣಿ ಸ್ನೇಹ ಜೀವಿಯಾಗಿದೆ. ಆಶ್ಚರ್ಯವೆನಿಸದರೂ ನಿಜ. ಇಥಿಯೋಪಿಯಾ ಈಗ ಇದೇ ಕಾರಣಕ್ಕೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು. ಇಲ್ಲಿ ಕತ್ತೆಕಿರುಬಗಳಿಗೆ ಯಾರು ಭಯಪಡುವುದಿಲ್ಲ. ಬದಲಾಗಿ ಅವುಗಳಿಗೆ ತಮ್ಮ ಕೈಯಲ್ಲೇ ಆಹಾರ ನೀಡುತ್ತಾರೆ. ಇನ್ನೊಂದು ಆಶ್ಚರ್ಯಕರ ವಿಚಾರವೆಂದರೆ ಪುಟ್ಟ ಮಕ್ಕಳು ಕೂಡ ಕಿರುಬಗಳಿಗೆ ಭಯ ಪಡೆದೇ ಅವುಗಳಿಗೆ ಆಹಾರ ನೀಡುತ್ತಾರೆ. ಪ್ರಕಾರ ಕತ್ತೆಕಿರುಬಗಳಿಗೆ ಇಲ್ಲಿ ಆಹಾರ ನೀಡುವ ಆಚರಣೆ 19ನೇ ಶತಮಾನದಿಂದಲೂ […]
↧