ಬೀಜಿಂಗ್: ಒಂದೊಂದು ಕಡೆ ಒಂದೊಂದು ಸಂಪ್ರದಾಯವಿರುತ್ತದೆ. ಇದನ್ನು ಕೇಳಿದರೆ ಎಷ್ಟೋ ಜನ ತಲೆ ಮೇಲೆ ಕೈ ಇಟ್ಟುಕೊಳ್ಳುತ್ತಾರೆ. ಇಂತಹದ್ದೇ ಒಂದು ವಿಚಿತ್ರ ಸಂಪ್ರದಾಯ ಚೀನಾದ ಒಂದು ಪ್ರಾಂತ್ಯದಲ್ಲಿದೆ. ಈ ಪ್ರಾಂತ್ಯದಲ್ಲಿ ಒಬ್ಬ ಯುವಕ ಹಲವು ಯುವತಿಯರೊಂದಿಗೆ ಸಂಬಂಧ ಹೊಂದ ಬಹುದಾದ ವಿಚಿತ್ರ ಸಂಪ್ರದಾಯವಿದೆಯಂತೆ. ಹೌದು. ಚೀನಾದ ಗುವಾಗ್ಡಾಂಗ್ ಪ್ರಾಂತ್ಯದಲ್ಲಿ ಯುವಕರು ಒಬ್ಬರಿಗಿಂತ ಹೆಚ್ಚು ಯುವತಿಯರ ಜೊತೆಗೆ ಸಂಬಂಧ ಹೊಂದುವುದೇ ಸಂಪ್ರದಾಯವಂತೆ. ಇದೀಗ ಎಲ್ಲ ಕಡೆಯೂ ಈ ಬಗ್ಗೆಯೇ ಚರ್ಚೆಯಾಗುತ್ತಿದೆಯಂತೆ. ಆದರೆ ಈ ಸಂಪ್ರದಾಯ ಬರಲು ಹಲವು ಕಾರಣಗಳಿವೆ […]
↧