ವಾತಾವರಣದಲ್ಲಿ ಅತಿಯಾದ ಶಾಖ ಉಂಟಾಗಿ ಸೆಖೆ ಕಾಡುತ್ತದೆ. ಮತ್ತೆ ಸಂಜೆ ವೇಳೆ ಒಮ್ಮೊಮ್ಮೆ ಮೋಡ ಕವಿದ ವಾತಾವರಣ ಇದ್ದರೆ ಅಲ್ಲಲ್ಲೆ ತುಂತುರು ಮಳೆ ಬೀಳುವುದೂ ಉಂಟು. ಕೆಲವೊಮ್ಮೆ ಅತಿಯಾದ ಸೆಖೆ ಇರುತ್ತದೆ. ಅದರಲ್ಲೂ ಕಳೆದ ಎರಡು-ಮೂರು ದಿನಗಳ ಹಿಂದೆ ನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯೂ ಸುರಿದಿದೆ. ಮುಂಗಾರು ಮಳೆ ಮುಗಿದು ಹಿಂಗಾರು ಪ್ರಾರಂಭವಾಗಿದೆ. ಆದರೆ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ವಾತಾವರಣದಲ್ಲಿ ಏರುಪೇರಾಗುತ್ತಿರು ವುದರಿಂದ ರೋಗಗಳೂ ಕಾಡತೊಡಗಿವೆ. ಬೆಳಗ್ಗೆ ಏಳು ಗಂಟೆವರೆಗೆ ತಣ್ಣಗಿನ ಗಾಳಿ ಸಹಿತ […]
↧