ಮುಖದಲ್ಲಿ ಕಾಂತಿ ಮೂಡಲು, ಕಲೆ ನಿವಾರಣೆ ಮಾಡಲು ಎಷ್ಟೋ ಜನ ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಾರೆ. ಆದರೆ ನೈಸರ್ಗಿಕ ಹಣ್ಣಿನ ಜ್ಯೂಸ್‍ಗಳಿಂದಲೇ ಈ ಸಮಸ್ಯೆಗೆ ಮುಕ್ತಿ ಹಾಡಬಹುದಾಗಿದೆ. * ನಿಂಬೆ ಹಣ್ಣು ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರಕ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಬ್ಲೀಚ್ ಗುಣ ದೇಹದ ಕಲೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. * ಕಲೆ ನಿವಾರಕ ಚಕಿತ್ಸೆಗೆ ಟೊಮಾಟೋ ಉಪಯುಕ್ತವಾಗಿದೆ. ಟೊಮಾಟೋದ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಿ 10-15 ಬಿಟ್ಟು ನೀರಿನಲ್ಲಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ನಿಮ್ಮ […]
↧