ವಿಯೆನ್ನಾ: ತಾವು ಬೆವರು ಸುರಿಸಿ ಕೂಡಿಟ್ಟ ಹಣ, ಆಸ್ತಿಯನ್ನು ಮಕ್ಕಳು, ಮೊಮ್ಮಕ್ಕಳು ಅನುಭವಿಸಲಿ ಎಂದು ಎಷ್ಟೋ ಜನ ವೃದ್ಧರು ವಿಲ್ ಬರೆಯುತ್ತಾರೆ. ಆದರೆ ಇಲ್ಲೊಬ್ಬ ಅಜ್ಜಿಗೆ ಮಾತ್ರ ಮಕ್ಕಳು, ಮೊಮ್ಮಕ್ಕಳ ಮೇಲೆ ಅದೇನೂ ಮುನಿಸಿತ್ತೋ ಗೊತ್ತಿಲ್ಲ. ತಾನು ಸಂಪಾದಿಸದ ಹಣವೆನ್ನೆಲ್ಲಾ ಹರಿದು ಹಾಸಿಗೆ ಮಾಡಿಕೊಂಡಿದ್ದರು. ಹೌದು. ಕೇಳಲು ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಆಸ್ಟ್ರೀಯಾದ ಒಬ್ಬ ವೃದ್ಧೆ ತಾನು ಸಂಪಾದಿಸಿದ್ದ ಹಣವೆನ್ನೆಲ್ಲಾ ಹರಿದು ಹಾಸಿಗೆಗೆ ತುಂಬಿಸಿ ಅದರ ಮೇಲೆ ಮಲಗುತ್ತಿದ್ದರಂತೆ. ಅಲ್ಲದೇ ಆಕೆಯ ಹೆಸರಿನಲ್ಲಿದ್ದ 9.5 ಲಕ್ಷ ಪೌಂಡನಷ್ಟು […]
↧