ಬರ್ನ್: ಚೀನಾದಲ್ಲಿ ಇತ್ತೀಚೆಗಷ್ಟೇ ಚಾಲಕನಿಲ್ಲದೇ ಓಡಿಸುವ ಬಸ್ ಪ್ರಯೋಗ ಮಾಡಲಾಗಿತ್ತು. ಇದೀಗ ಸ್ವಿಜರ್‍ಲ್ಯಾಂಡ್‍ನಲ್ಲಿ ಚಾಲಕನಿಲ್ಲದ ಕೇವಲ ಬ್ಯಾಟರಿಯಿಂದ ಓಡುವ ಬಸ್ಸನ್ನು ರಸ್ತೆಗಳಿಸಲು ತಯಾರಿ ನಡೆದಿದೆ. ಹೌದು. ಇದೇ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಡ್ರೈವರ್‍ಲೆಸ್ ಮಿನಿ ಬಸ್ ಸ್ವಿಜರ್‍ಲ್ಯಾಂಡ್‍ನಲ್ಲಿ ಇನ್ನೇನು ಕೆಲವು ದಿನಗಳಲ್ಲೇ ರಸ್ತೆಗಿಳಿಯುತ್ತಿದೆ. ಸ್ವಿಜ್ ಫೆಡರಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಇಲ್ಲಿನ ಬೆಸ್ಟ್ ಮೈಲ್ ಎಂಬ ಕಂಪನಿಯ ಸಹಭಾಗಿತ್ವದೊಂದಿಗೆ ಈ ಬಸ್ ತಯಾರಾಗಿದ್ದು, 2016ಕ್ಕೆ ಜನರ ಸೇವೆಗೆ ದೊರಕಲಿದೆ. ಈ ಬಸ್ 9 ಜನರನ್ನು […]
↧