ಬೆಂಗಳೂರು: ಲಂಡನ್‍ನ ಥೇಮ್ಸ್ ನದಿ ದಂಡೆಯಲ್ಲಿರುವ ಬಸವಣ್ಣನ ಪುತ್ಥಳಿ ಹಿಂದೆ ವಿವಾದ ಅಂಟಿಕೊಂಡಿದೆ. ಪುತ್ಥಳಿಯ ಕೆಳಭಾಗದಲ್ಲಿ ಬಸವಣ್ಣ ಅವರ ಜನ್ಮ ವರ್ಷ ಮತ್ತು ಮರಣ ವರ್ಷದಲ್ಲೇ ಏರುಪೇರಾಗಿದೆ. ಪುತ್ಥಳಿಯ ಕೆಳಭಾಗದಲ್ಲಿ ಬರೆದಿರುವ ಮಾಹಿತಿ ಪ್ರಕಾರ ಬಸವಣ್ಣ ಬದುಕಿದ್ದು ಕೇವಲ 34 ವರ್ಷ. ಆದರೆ ಎಂ.ಎಂ. ಕಲಬುರ್ಗಿ ಸೇರಿದಂತೆ ಹಿರಿಯ ಸಂಶೋಧಕರು ನಡೆಸಿರುವ ಸಂಶೋಧನೆ ಪ್ರಕಾರ ಬಸವಣ್ಣ ಬದುಕಿದ್ದುದು 62 ವರ್ಷ. ಅಂದರೆ, ಪುತ್ಥಳಿಯ ಕೆಳಭಾಗದಲ್ಲಿ ಕ್ರಿ.ಶ. 1134 ರಿಂದ ಕ್ರಿ.ಶ. 1168 ರ ವರೆಗೆ ಬಸವಣ್ಣ ಇದ್ದರು […]
↧