Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪ್ಯಾರೀಸ್‏ನಲ್ಲಿ ಉಗ್ರರ ಅಟ್ಟಹಾಸ: ದಾಳಿ ಮಾಡಿದ ಎಲ್ಲಾ 15 ಉಗ್ರರ ಹತ್ಯೆ

ಪ್ಯಾರೀಸ್: ಫ್ರಾನ್ಸ್ ರಾಜಧಾನಿ ಪ್ಯಾರೀಸ್ ಮೇಲೆ ಉಗ್ರರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿಗಳು ದಾಳಿ ನಡೆಸಿದ ಎಲ್ಲಾ 15 ಉಗ್ರರನ್ನು ಶನಿವಾರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿಯಿಂದಲೇ ದಾಳಿ ನಡೆಸಲು...

View Article


ಲಂಡನ್ ನಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆ ಅನಾವರಣ

ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಮಹಾಮಾನವತವಾದಿ, ಕ್ರಾಂತಿಕಾರಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಮೋದಿ ಅವರು, ಜಗಜ್ಯೋತಿ ಬಸವೇಶ್ವರರ...

View Article


ಪ್ಯಾರಿಸ್ ದಾಳಿ: ಇಸಿಸ್ ವಿರುದ್ಧ ‘ದಯೆರಹಿತ ಯುದ್ಧ’; ಫ್ರೆಂಚ್ ಅಧ್ಯಕ್ಷ

ಫ್ರಾನ್ಸ್: ಪ್ಯಾರಿಸ್ ಭಯೋತ್ಪಾದನಾ ದಾಳಿ ಮಡಿದ 120 ಮಂದಿ ಸಾವಿಗೆ ಕಾರಣಕರ್ತರಾದ ಭಯೋತ್ಪಾದಕರ ವಿರುದ್ಧ ದಯೆರಹಿತ ಹೋರಾಟ ನಡೆಸುವುದಾಗಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಹೇಳಿದ್ದಾರೆ. ಅಮಾಯಕರ ಜೀವಕ್ಕೆ ಪ್ರತಿಯಾಗಿ ಭಯೋತ್ಪಾದನೆ...

View Article

ಸರಣಿ ಆಡಲು ಪಾಕ್‌ಗೆ ಬಿಸಿಸಿಐ ಆಹ್ವಾನ;ಪಿಸಿಬಿ ಅಸಮಾಧಾನ?

ಕರಾಚಿ (ಪಿಟಿಐ): ಮುಂಬರುವ ಡಿಸೆಂಬರ್‌ನಲ್ಲಿ ಭಾರತದಲ್ಲಿ ಸರಣಿ ಆಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಾಕಿಸ್ತಾನಕ್ಕೆಅಧಿಕೃತ ಆಹ್ವಾನ ನೀಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಶಹರ್ಯಾರ್ ಖಾನ್...

View Article

ಜಪಾನ್: ಪ್ರಬಲ ಭೂಕಂಪ, ಸುನಾಮಿ ಭೀತಿ

ಟೊಕಿಯೋ: ಜಪಾನ್‍ನಲ್ಲಿ  ರಿಕ್ಟರ್ ಮಾಪಕ 7.0 ರಷ್ಟು ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಭೀಕರ ಸುನಾಮಿಯ ಭೀತಿ ಸಹ ಎದುರಾಗಿದೆ. ನೈರುತ್ಯ ತೀರದ ಖಗೋಶಿಮಾ ಹಾಗೂ ರೇಕ್ಯು ದ್ವೀಪಗಳಲ್ಲಿ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೆ ಹವಾಮಾನ ಇಲಾಖೆ...

View Article


ಲಂಡನ್- ಅಹಮದಾಬಾದ್ ನೇರ ವಿಮಾನ ಸೇವೆ: ಘೋಷಿಸಿದ ಮೋದಿ

ಲಂಡನ್: ಪ್ರಧಾನಿ ಮೋದಿ ಲಂಡನ್ ಮತ್ತು ಗುಜರಾತ್‌ನ ಅಹಮದಾಬಾದ್ ನಡುವೆ  ಮುಂದಿನ ತಿಂಗಳ ಡಿಸೆಂಬರ್‌ನಿಂದ  ನೇರ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಮೂರು ದಿನಗಳ ಇಂಗ್ಲೆಂಡ್  ಪ್ರವಾಸದ ಎರಡನೆಯ ದಿನ ಪ್ರತಿಷ್ಠಿತ ವೆಂಬ್ಲಿ...

View Article

ಪ್ಯಾರಿಸ್ ನಲ್ಲಿ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದು 10 ಮಂದಿ ಸಾವು

ಪ್ಯಾರಿಸ್, ನ.15: ಸ್ಟಾರ‌ಸ್ ಬರ್ಗ್ ನಿಂದ ಪ್ಯಾರಿಸ್‌ಗೆ ಸಂಚರಿಸುತ್ತಿದ್ದ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಸುಮಾರು...

View Article

ಟರ್ಕಿಯಲ್ಲಿ ಐಎಸ್ ಆತ್ಮಾಹುತಿ ಬಾಂಬ್ ದಾಳಿ : ಭಾರೀ ಬಿಗಿ ಭದ್ರತೆಯಲ್ಲಿ ಜಿ-20 ಶೃಂಗಕ್ಕೆ...

ಅಂತಾಲ್ಯಾ (ಟರ್ಕಿ), ನ.15- ಶುಕ್ರವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಭೀಕರ ನರಮೇಧದ ಬೆನ್ನಲ್ಲೆ ಇದೀಗ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿರುವ ಟರ್ಕಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು,  ಹಲವರು ಗಾಯಗೊಂಡಿದ್ದಾರೆ...

View Article


ಫ್ರಾನ್ಸ್ ಭೀಕರ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಐಎಸ್‌ಐಎಸ್ ನ ಹಲವು ಉಗ್ರರ ಬಂಧನ

ಪ್ಯಾರಿಸ್/ಬ್ರುಸೆಲ್ಸ್, ನ.15-ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಐಎಸ್‌ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್-ಸಿರಿಯಾ) ಭಯೋತ್ಪಾದಕರ ಬಗ್ಗೆ ಸುಳಿವು ಲಭ್ಯವಾಗುತ್ತಿದ್ದಂತೆಯೇ...

View Article


ಪ್ಯಾರಿಸ್ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಬೆಲ್ಜಿಯಂ ಮೂಲದ ಅಬ್ಡೆಲ್ ಹಮೀದ್ ಅಬೌಡ್ !

ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಐಸಿಸ್ ಉಗ್ರರು ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಯುರೋಪ್ ನಾದ್ಯಂತ ಮತ್ತಷ್ಟು ದಾಳಿ ನಡೆಸುವ ಎಚ್ಚರಿಕೆ...

View Article

ಕೆಲ ರಾಷ್ಟ್ರಗಳಿಗೆ ಉಗ್ರವಾದವೇ ರಾಜನೀತಿಯ ಅಸ್ತ್ರ: ನರೇಂದ್ರ ಮೋದಿ

ಟರ್ಕಿ: ಜಗತ್ತಿನ ಕೆಲ ರಾಷ್ಟ್ರಗಳು ಈಗಲೂ ಭಯೋತ್ಪಾದನೆಯನ್ನೇ ತಮ್ಮ ರಾಜನೀತಿಯ ಅಸ್ತ್ರವನ್ನಾಗಿಸಿಕೊಂಡಿವೆ’ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಂಟಾಲ್ಯದಲ್ಲಿ ಇಂದು ಜಿ20 ಶೃಂಗಸಭೆಯನ್ನುದ್ದೇಶಿಸಿ...

View Article

ಜಿ-20 ಶೃಂಗಸಭೆಯನ್ನುದ್ದೇಶಿಸಿ ಮೋದಿ ಭಾಷಣ : ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನು...

ಅಂತಾಲಿಯಾ (ಟರ್ಕಿ), ನ.16- ಧರ್ಮ ಮತ್ತು ಭಯೋತ್ಪಾದನೆಗಳನ್ನು ಬೇರ್ಪಡಿಸಬೇಕು ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ರಾಷ್ಟ್ರಗಳು ಇನ್ನೂ ಕೂಡ ಉಗ್ರವಾದವನ್ನು ತಮ್ಮ ಸರ್ಕಾರದ ನೀತಿಯ ಸಾಧನೆಯನ್ನಾಗಿ ಮಾಡಿಕೊಂಡಿವೆ ಎಂದು...

View Article

ಪ್ಯಾರಿಸ್ ದಾಳಿ ಬೆನ್ನಲ್ಲೇ, ಇಸಿಸ್ ವಿರುದ್ಧ ಫ್ರಾನ್ಸ್ ವಾಯುದಾಳಿ

ರಾಕಾ (ಸಿರಿಯಾ): ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಇಸಿಸ್ ಉಗ್ರರು ಮಾರಣಹೋಮ ನಡೆಸಿದ ಬೆನ್ನಲ್ಲೇ, ಉಗ್ರ ಸಂಘಟನೆ ವಿರುದ್ಧ ತಿರುಗಿಬಿದ್ದಿರುವ ಫ್ರಾನ್ಸ್ ಸೇನೆ ತನ್ನ ವಾಯುದಾಳಿಯನ್ನು  ತೀವ್ರಗೊಳಿಸಿದೆ. ಇಸಿಸ್ ಉಗ್ರರ ಕಪಿಮುಷ್ಟಿಯಲ್ಲಿರುವ...

View Article


ಪ್ಯಾರಿಸ್ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಗುರುತು ಪತ್ತೆ

ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಐಸಿಸ್ ಉಗ್ರರು ನಡೆಸಿದ ದಾಳಿಯ ಮಾಸ್ಟರ್ ಮೈಂಡ್  ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಯುರೋಪ್ ನಾದ್ಯಂತ ಮತ್ತಷ್ಟು ದಾಳಿ ನಡೆಸುವ ಎಚ್ಚರಿಕೆ...

View Article

ಲಂಡನ್‍ನಲ್ಲಿರುವ ಬಸವಣ್ಣನ ಪುತ್ಥಳಿ ಕುರಿತು ಉಂಟಾಗಿರುವ ವಿವಾದವೇನು…? ಇಲ್ಲಿದೆ ವಿವರ..

ಬೆಂಗಳೂರು: ಲಂಡನ್‍ನ ಥೇಮ್ಸ್ ನದಿ ದಂಡೆಯಲ್ಲಿರುವ ಬಸವಣ್ಣನ ಪುತ್ಥಳಿ ಹಿಂದೆ ವಿವಾದ ಅಂಟಿಕೊಂಡಿದೆ. ಪುತ್ಥಳಿಯ ಕೆಳಭಾಗದಲ್ಲಿ ಬಸವಣ್ಣ ಅವರ ಜನ್ಮ ವರ್ಷ ಮತ್ತು ಮರಣ ವರ್ಷದಲ್ಲೇ ಏರುಪೇರಾಗಿದೆ. ಪುತ್ಥಳಿಯ ಕೆಳಭಾಗದಲ್ಲಿ ಬರೆದಿರುವ ಮಾಹಿತಿ ಪ್ರಕಾರ...

View Article


ಕೆನಡಾದ ಸಿಖ್ ಪತ್ರಕರ್ತನನ್ನು ಪ್ಯಾರಿಸ್ ದಾಳಿಯ ಉಗ್ರನನ್ನಾಗಿಸಿದರು! ಮುಂದೆ ಏನಾಯಿತು …ಓದಿ..

ಟೊರಂಟೋ: ಕೆನಡಾದಲ್ಲಿ ಪತ್ರಕರ್ತನಾಗಿರುವ ಮುಗ್ಧ ಸಿಖ್ ಪತ್ರಕರ್ತನ ಫೋಟೋವೊಂದನ್ನು ಫೋಟೋಶಾಪ್ ಬಳಸಿ ಪ್ಯಾರಿಸ್ ದಾಳಿಯ ಉಗ್ರನನ್ನಾಗಿ ಚಿತ್ರಿಸಿದ್ದು, ಈ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ, ಸ್ಪಾನಿಷ್ ದಿನಪತ್ರಿಕೆಯೊಂದು...

View Article

ರಷ್ಯಾ ವಿಮಾನ ಸ್ಫೋಟಿಸಿದ ಉಗ್ರರ ನಿರ್ನಾಮ ಮಾಡುತ್ತೇವೆ: ವ್ಲಾಡಿಮಿರ್ ಪುಟಿನ್

ಮಾಸ್ಕೋ: ಅಕ್ಟೋಬರ್ 31ರಂದು ಈಜಿಪ್ಟ್​ನ ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾ ಪ್ರಯಾಣಿಕರ ವಿಮಾನ ಪತನಗೊಳ್ಳಲು ವಿಮಾನದಲ್ಲಿ ಇರಿಸಲಾಗಿದ್ದ ಬಾಂಬ್ ಕಾರಣ ಎಂದು ರಷ್ಯಾದ ಎಫ್​ಎಸ್​ಬಿ ಸೆಕ್ಯುರಿಟಿ ಸರ್ವಿಸ್​ನ ಮುಖ್ಯಸ್ಥ ಅಲೆಕ್ಸಾಂಡರ್...

View Article


ಬಾಂಬ್‌ ಬೆದರಿಕೆ: ಅಮೆರಿಕ–ಫ್ರಾನ್ಸ್‌ 2 ವಿಮಾನಗಳ ಮಾರ್ಗ ಬದಲು

ವಾಷಿಂಗ್ಟನ್‌ (ಐಎಎನ್‌ಎಸ್‌): ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕದಿಂದ ಫ್ರಾನ್ಸ್‌ಗೆ ಬರಬೇಕಿದ್ದ ಏರ್‌ಫ್ರಾನ್ಸ್‌ ಸಂಸ್ಥೆಗೆ ಸೇರಿದ ಎರಡು ವಿಮಾನಗಳು ಮಾರ್ಗ ಬದಲಿಸಿ ಹಾರಾಟ ನಡೆಸಿದವು. ಈ ಎರಡೂ ವಿಮಾನಗಳು ಮಂಗಳವಾರ ತಡರಾತ್ರಿ...

View Article

ದಾರಿತಪ್ಪಿದ ವ್ಯಕ್ತಿಗಳು ಇಸ್ಲಾಂ ಸಂದೇಶವನ್ನು ತಿರುಚುತ್ತಿದ್ದಾರೆ: ನಖ್ವಿ

ಲಕ್ಸರ್(ಈಜಿಪ್ತ್: ಕೆಲ ದಾರಿತಪ್ಪಿದ ವ್ಯಕ್ತಿಗಳು ಇಸ್ಲಾಂನ ದಯೆ, ಏಕತೆ ಮತ್ತು ಶಾಂತಿಯ ನಿಜವಾದ ಸಂದೇಶವನ್ನು ಮರೆಮಾಚುತ್ತಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಪ್ಯಾರಿಸ್‌ನ...

View Article

ಇಲ್ಲ, ನಾನು ನಿಮ್ಮನ್ನ ದ್ವೇಷಿಸಲ್ಲ: ಉಗ್ರರಿಗೆ ಪತ್ರ: ಪತ್ನಿಯನ್ನು ಕಳೆದುಕೊಂಡವನಿಂದ...

ಪ್ಯಾರಿಸ್: ಪ್ಯಾರಿಸ್ ದಾಳಿಯಲ್ಲಿ ಪತ್ನಿಯನ್ನು ಕಳೆದುಕೊಂಡ ಆ್ಯಂಟಾಯಿನ್ ಲೆರಿಸ್ ಎಂಬವರು ತಮ್ಮ ಫೇಸ್ ಬುಕ್‍ನಲ್ಲಿ ಉಗ್ರರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದ ಪೂರ್ಣಪಾಠ ಇಲ್ಲಿದೆ: “ಶುಕ್ರವಾರ ರಾತ್ರಿ ನೀವು ನನ್ನ ಜೀವನದ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>