ಇಸ್ಲಾಮಾಬಾದ್, ನ.19: ಕ್ರೀಡಾ ಜಗತ್ತಿನ ರೋಮಾಂಚಕ ಹೋರಾಟವೊಂದಕ್ಕೆ ಪುನರುಜ್ಜೀವನ ನೀಡುವ ಅವಕಾಶಗಳಿಗೆ ಗುರುವಾರ ತೆರೆಬಿದ್ದಿದೆ. ಭಾರತದಲ್ಲಿ ಕ್ರಿಕೆಟ್ ಆಡಲು ತನ್ನ ಕ್ರಿಕೆಟ್ ತಂಡಕ್ಕೆ ಭದ್ರತಾ ಕಾರಣಗಳನ್ನು ಒಡ್ಡಿ ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಇದರೊಂದಿಗೆ ಡಿಸೆಂಬರ್ನಲ್ಲಿ ನಡೆಯಬೇಕಿದ್ದ ಪ್ರಸ್ತಾಪಿತ ದ್ವಿಪಕ್ಷೀಯ ಸರಣಿ ರದ್ದುಗೊಂಡಂತಾಗಿದೆ. ಉಭಯ ದೇಶಗಳು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲೂ ಆಡುವ ಸಾಧ್ಯತೆ ಗಳು ಕಡಿಮೆ. ಪಶ್ಚಿಮ ಏಶ್ಯದಲ್ಲಿ ಅಲ್-ಖಾಯಿದ ಮತ್ತು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ಉಪಸ್ಥಿತಿ ಇರುವುದರಿಂದ ಯುಎಇಯಲ್ಲಿ ಆಡಲು ತನ್ನ ತಂಡಕ್ಕೆ ಭಾರತ […]
↧