ವಾಷಿಂಗ್ಟನ್: ಸಾವಿನ ಅಂಚಿನಲ್ಲಿರುವ 8 ವರ್ಷ ಕ್ಯಾನ್ಸರ್ ಪೀಡಿತ ಬಾಲಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ಡೇಟಿಂಗ್ ಮಾಡಿದ್ದಾನೆ. ಅಮೆರಿಕದ ವರ್ಜಿನಿಯಾದ ಶಾಲೆಯಲ್ಲಿ 7 ವರ್ಷದ ಆಲ್ಯಾ ಆಂಡ್ಯೂ ಮತ್ತು 8 ವರ್ಷದ ಡೇವಿಡ್ ಸ್ಪೈಸಕ್ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನ್ನನ್ನು ಎಲ್ಲರಿಗಿಂತಲೂ ಆಲ್ಯಾ ಪ್ರೀತಿಸುತ್ತಾಳೆ, ಆಕೆಯನ್ನು ಬಿಟ್ಟಿರಲು ಆಗುವುದಿಲ್ಲ ಎಂದಿದ್ದಾನೆ. ಡೇವಿಡ್ 2 ವರ್ಷದವನಿದ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಬಳಿಕ ಮೂರು ಬಾರಿ ಟ್ರೀಟ್ಮೆಂಟ್ ಕೊಡಿಸಿದ್ದರೂ ಕ್ಯಾನ್ಸರ್ ರೋಗ ವಾಸಿಯಾಗಲಿಲ್ಲ. ಬಳಿಕ ನಾಲ್ಕನೇ ಬಾರಿಗೆ ಪರೀಕ್ಷೆ ನಡೆಸಿದ್ದಾಗ ಕ್ಯಾನ್ಸರ್ […]
↧